Popular Posts

Friday, 30 August 2019

ನೆಹರೂ ಮಾಡಿದ ಘನಘೋರ ತಪ್ಪುಗಳು

ಬೇರೆ ಯಾರೂ ನಿಮಗೆ ಹೇಳದ ... ನೆಹರೂ ಮಾಡಿದ ಘನಘೋರ ತಪ್ಪುಗಳು 😠😠😠 ಓದಿದ ಮೇಲೆ ನೀವು "ಛೀ ಛೀ " ಎನ್ನುವುದು ಗ್ಯಾರಂಟಿ 😠😠 ಓದಿ... ಶೇರ್ ಮಾಡಿ... ಬರೆದಿಟ್ಟುಕೊಳ್ಳಿ 😠😠😠

೧. ಸ್ವಾತಂತ್ರ್ಯ ಸಿಕ್ಕ ಮೇಲೆ ಜಮ್ಮು ಕಾಶ್ಮೀರ ದ ಮೇಲೆ ದಾಳಿ ಮಾಡಿದ ಪಾಕಿಸ್ತಾನವನ್ನು .... ಸಂಪೂರ್ಣವಾಗಿ ವಾಪಸ್ಸು ಪಾಕಿಸ್ತಾನಕ್ಕೆ ಕಳುಹಿಸುವ ತನಕ ಯುದ್ಧ ನಿಲ್ಲಿಸುವದು ಬೇಡ ಎಂದು .....
ಕೊಡಗಿನ ವೀರ ಜನರಲ್ ಕಾರಿಯಪ್ಪ ಹೇಳಿದರೂ ಕೇಳದೇ .... ಸಮಸ್ಯೆಯನ್ನು ವಿಶ್ವಸಂಸ್ಥೆ ಯ ಮುಂದೆ ಒಯ್ದು .... ಇಂದಿನವರೆಗೂ ಭಾರತಕ್ಕೆ ಸಮಸ್ಯೆ ಆಗುವಂತೆ & ಭಾರತದ ದೊಡ್ಡ ಭಾಗ ಪಾಕಿಸ್ತಾನಕ್ಕೆ ಹೋಗುವಂತೆ ಮಾಡಿದ್ದು ನೆಹರೂ 😠😠😠😠😠😠

೨.ನೇಪಾಳ ಭಾರತದ ಭಾಗವಾಗುವದಕ್ಕೆ ತಯಾರಿದ್ದರೂ ಬೇಡ ಎಂದದ್ದು ನೆಹರು 😠
ಮೌಂಟ್ ಎವರೆಸ್ಟ್ ನಮಗೆ ಸೇರುತ್ತಿತ್ತು... ಲಕ್ಷಾಂತರ ಹಿಂದೂಗಳು ನಮ್ಮನ್ನು ಸೇರುತ್ತಿದ್ದರು... ಆದರೆ ಈ ಪುಣ್ಯಾತ್ಮ ಮಾತ್ರ 😠😠😠

೩. ಅಪಾರ ಬಂಗಾರ, ತಾಮ್ರ  & ಇತರೆ ಖನಿಜಗಳಿಂದ ತುಂಬಿ ತುಳುಕಿದ್ದ ಬಲೂಚಿಸ್ತಾನ..... ಭಾರತದ ಭಾಗವಾಗುವದಕ್ಕೆ ತಯಾರಿದ್ದರೂ.... ಬೇಡ ಎಂದದ್ದು ನೆಹರು 😠😠😠 ಇಂದು ಚೈನಾ ಇದೇ ಬಲೂಚಿಸ್ತಾನದ ಎಲ್ಲಾ ಪ್ರಾಕೃತಿಕ ಸಂಪತ್ತುಗಳನ್ನು ಲೂಟಿ ಹೊಡಿತಾ ಇದೆ .,....
ಇದಕ್ಕೆ ಪಾಕಿಸ್ತಾನದ ಪೂರ್ಣ ಬೆಂಬಲ ಇದೆ 😠😠😠
ತಮ್ಮ ದೇಶ ಲೂಟಿ ಮಾಡಲು ತಾವೇ ಬೆಂಬಲ ನೀಡುತ್ತಾರೆ ಪಾಕಿಸ್ತಾನದವರು 😠😠😠

೪. 1950 & 1955 ರಲ್ಲಿ... ಅಮೇರಿಕಾ , ರಷ್ಯಾ.... ಎರಡು ಸಾರಿ .... ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಸ್ಥಾನ ಕೊಡುತ್ತೇವೆ ತೆಗೆದುಕೊಳ್ಳಿ‌ ಎಂದಾಗ... ಅದನ್ನು  ಬೇಡ ಎಂದು ಹೇಳಿ....
& ಅದನ್ನು ಚೀನಾ ಗೆ ನೆಹರೂ ಕೊಡಿಸಿದ....
ಜಗತ್ತಿನ ಯಾವುದೇ ರಾಷ್ಟ್ರದ ಪ್ರದಾನ ಮಂತ್ರಿ ಮಾಡದ ಮಹಾ ಮೂರ್ಖತನದ ಕೆಲಸ 😠😠😠😠

ಭಾರತದ ಮೂರ್ಖತನದ ಮೇಲೆ ಬಿದ್ದು ಬಿದ್ದು ನಕ್ಕಿದ್ದವು ಅಮೇರಿಕಾ & ರಷ್ಯಾ 😠

ಇಂದು ಅದೇ ಚೀನಾ ನಾವೇ ಕೊಟ್ಟ ಹಕ್ಕನ್ನು ನಮ್ಮ ವಿರುದ್ಧ ಚಲಾಯಿಸುತ್ತಿದೆ 😠😠😠😠

೫. 11,000 ಚದರ ಕಿಲೋಮೀಟರ್ ಗಳಷ್ಟು ದೊಡ್ಡದಾಗಿದ್ದ .... ಮಣಿಪುರ ಹತ್ತಿರದ ಕಾಬೊ ಕಣಿವೆಯನ್ನು ....‌
ಮಯನ್ಮಾರ್ ದೇಶಕ್ಕೆ ಕೊಡುಗೆಯಾಗಿ ಅವರಪ್ಪನ ಆಸ್ತಿ ಎಂದು ತಿಳಿದು ನೀಡಿದ್ದು ನೆಹರೂ‌......
ಅದೂ ಸಂಸತ್ತಿನ ಅನುಮತಿ ಪಡೆಯದೇ 😠

೬. ಕೋಕೋ ದ್ವೀಪಗಳನ್ನು ಮಯನ್ಮಾರಕ್ಕೆ ಕೊಟ್ಟಿದ್ದು ನೆಹರೂ.....  ಇಂದು ಅದೇ ದ್ವೀಪಗಳಿಂದ ಚೈನಾ ಭಾರತದ ಮೇಲೆ ಬೇಹುಗಾರಿಕೆ ಮಾಡುತ್ತಿದೆ 😠

೭. 1962 ರ ಚೀನಾ ಯುದ್ಧದ ಮುಂಚೆ .... ಭಾರತಕ್ಕೆ ಅಮೆರಿಕದ ಅಧ್ಯಕ್ಷ ಕೆನಡಿ....
ಪರಮಾಣು ಅಸ್ತ್ರವನ್ನು ಕೊಡುತ್ತೇವೆಂದರೂ ಬೇಡ ಎಂದದ್ದು ಮೂರ್ಖ ನೆಹರೂ 😠

ಆಗ ಚೀನಾದ ಹತ್ತಿರವೂ ಪರಮಾಣು ಅಸ್ತ್ರಗಳು ಇರಲಿಲ್ಲ...‌‌ ಏಷಿಯಾದಲ್ಲೇ ಅಣ್ವಸ್ತ್ರ ಹೊಂದಿದ ಮೊದಲ ದೇಶ ಭಾರತವಾಗುತ್ತಿತ್ತು .‌‌‌

ಆದರೆ ನೆಹರೂ ಎಂಬ ಮೂರ್ಖನಿಗೆ ಯಾಕೆ ತಿಳಿಯಲಿಲ್ಲವೋ 😠😠😠😠😠😠

೭.ಭಾರತ - ಚೀನಾ ಯುದ್ಧ ಘೋಷಣೆ ಆದಾಗ ನೆಹರೂ ದೇಶದಲ್ಲಿ ಇರಲಿಲ್ಲ ....
ಆಗಿನ ಭಾರತದ ರಕ್ಷಣಾ ಮಂತ್ರಿ , ನೆಹರೂ ಚೇಲಾ.... ಹತ್ತಿರ ಸಂಭಂಧಿ....  ವಿಕೆ ಮೆನನ್ ಶ್ರೀನಗರದಲ್ಲಿ ಕುಟುಂಬದ ಜೊತೆಗೆ ರಜೆ ಮಜಾ ಮಾಡುತ್ತಿದ್ದ....

ಯುದ್ಧ ಪ್ರಾರಂಭದ ಸಹಿ ಕೊನೆಗೆ ಒಬ್ಬ ಕಾರಕೂನ  ಹಾಕಬೇಕಾಯಿತು‌‌‌‌‌..... ಯೋಚಿಸಿ 😠

೮. ಚೀನಾ ಯುದ್ಧದಲ್ಲಿ ಭಾರತದ 10000 ಸಾವಿರ ಸೈನಿಕರು ಭಾಗವಹಿಸದರೆ .....
ಚೀನಾದ ಕಡೆಯಿಂದ 80000
ಸೈನಿಕರು ಭಾಗವಹಿಸಿದರು.....

ಭಾರತದ ಸೈನಿಕರಿಗೆ ಉಡಲು ಒಂದು ಹೊತ್ತಿನ ಊಟ...
ಘೋರ ಚಳಿಯಿಂದ ಮೈ & ಕಾಲೂ ಮುಚ್ಚಿಕೊಳ್ಳಲು ಬಟ್ಟೆ ಇರಲಿಲ್ಲ.... ಶೂ ಇರಲಿಲ್ಲ.....
(ಒಂದು ಚಿಕ್ಕ ಹಳ್ಳದ ಆಚೆ ಇದ್ದ ಚೀನಾ ಸೈನಿಕರು ನಮ್ಮ ಸೈನಿಕರಿಗೆ ಆಹಾರದ ಆಸೆ ತೋರಿಸಿ ತಿನ್ನುತ್ತಿದ್ದರಂತೆ 😠😠😠😠😠

ಇದು ಹೋಗಲಿ.....
ಯುದ್ಧ ಮಾಡಲು ಸೈನಿಕರ ಹತ್ತಿರ ಬುಲೆಟ್ ಗಳು ಇರಲಿಲ್ಲ 😖😖😖😖😖
ಇಂಥ ಅವ್ಯವಸ್ಥೆಯ ಆಗರ ಆಗಿತ್ತು ಆಳ್ವಿಕೆ....

ಭಾರತ  ಯುದ್ಧ ಸೋಲಲು ನೆಹರೂ ಕಾರಣ😠

೯. ಭಾರತದ ಲಕ್ಷಾಂತರ ಚದರ ಕಿಲೋಮೀಟರ್ ಭೂಮಿಯ ಜೊತೆಗೆ ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾ ಆಕ್ರಮಿಸಿ ಕೊಂಡಿತು...... ಅದೂ ಯಾವುದೇ ವಿರೋಧ ಇಲ್ಲದೇ . ಕಾರಣ ನೆಹರೂ 😠

೧೦.  ಇಂಗ್ಲೆಂಡ್ ಪ್ರಧಾನಿ ಆ್ಯಟ್ಲಿ ಗೆ .... ಸುಭಾಷ್ ಚಂದ್ರ ಬೋಸ್ ರಷಿಯಾದ ಶರಣು ತೆಗೆದುಕೊಂಡಿದ್ದಕ್ಕೆ ಪತ್ರ ಬರೆದು ,... ಪುನಃ ಭಾರತಕ್ಕೆ ಭೋಸ್ ಬರದಂತೆ ಮಾಡಿರಿ ಎಂದು ಹೇಳಿದ್ದು ನೆಹರೂ 😠

೧೧. ಹೈದರಾಬಾದ್ ಕರ್ನಾಟಕಕ್ಕೆ 194 '8' ರಲ್ಲಿ , ಅಂದರೆ ಒಂದು ವರ್ಷ ಲೇಟ್ ಆಗಿ ಸ್ವಾತಂತ್ರ್ಯ ಸಿಗಲೂ & ಸಾವಿರಾರು ಹಿಂದೂಗಳ ಮಾರಣಹೋಮ ' ರಜಾಕಾರ ಹಾವಳಿ' ಆಗಲೂ ನೆಹರೂ ಮತ್ತು ಅವನ ಮಿತ್ರ ಮೂರ್ಖ ನಿಜಾಮ್ ಕಾರಣ 😠😠😠😠😠😠😠😠😠

ಇಷ್ಟು ಸಾಕಲ್ಲವೇ ಛೀ ಛೀ ಎಂದು ಕ್ಯಾಕರಿಸಿ ಉಗಿಯಲು
ಚಾಚಾ ಗೆ 😠😠😠😠😠😠😠😠😠

ಕಾಂಗ್ರೆಸ್ ಪರ ಮಾತಾಡೋ ಕಮಂಗಿಗಳಿಗೆ ಈ ಪ್ರಶ್ನೆಗಳನ್ನು ಕೇಳಿ 😂😂😂😂😂😂

ಇನ್ನೂ ನೆಹರೂ ಅವರ ಕಾಣದ‌ ಲೀಲೆಗಳನ್ನು ನಾನು ಹೇಳೇ‌ ಇಲ್ಲ 😂😂😂😂😂😂😂😂

ಮುಂಜಾನೆಯಿಂದ ಕುಳಿತು ಇದನ್ನು ಬರೆದಿರುವೆ Plssssssss ಶೇರ್ ಮಾಡಿ 😘😘😘😘😘😘😘

(Source - http://www.thehindu.com/2005/09/28/stories/2005092800270900.htm

https://m.economictimes.com/news/defence/nehrus-refusal-of-kennedys-offer-of-nuclear-detonation-kept-india-out-of-the-nsg/amp_articleshow/52732667.cms?__twitter_impression=true

https://www.indiatoday.in/amp/pti-feed/story/had-nehru-accepted-us-offer-india-need-not-have-had-to-seek-624512-2016-06-13?__twitter_impression=true

http://zeenews.india.com/news/india/when-jawaharlal-nehru-rejected-us-help-to-fulfil-indias-nsg-dream_1895213.html/amp?__twitter_impression=true

http://www.dnaindia.com/india/report-could-india-have-been-an-nsg-member-already-nehru-rejected-us-offer-of-help-says-new-book-2223270

http://www.thehindu.com/todays-paper/tp-opinion/Should-the-1950-treaty-be-scrapped/article15215112.ece/amp/?__twitter_impression=true

https://m.rediff.com/news/2001/jun/12inter.htm

http://e-pao.net/epSubPageExtractor.asp?src=news_section.opinions.To_the_President_of_India_on_matter_of_Kabo_Valley

http://indianexpress.com/article/india/india-news-india/had-nehru-accepted-us-offer-india-need-not-have-to-seek-nsg-membership-former-foreign-secretary-maharajakrishna-rasgotra-2850964/lite/?__twitter_impression=true )