Popular Posts

Thursday, 7 February 2019

ಅಗ್ನಿ ಹೋತ್ರ ಮಂತ್ರ

ಸಂಸ್ಕಾರ - ಸಂಘಟನೆ - ಸೇವೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರೀ) ಕರ್ನಾಟಕ

ಅಗ್ನಿ ಹೋತ್ರ ಮಂತ್ರ

ಅಗ್ನಿ ಪ್ರಾರ್ಥನೆ

ದ್ವಿಶೀರ್ಷಕಂ ಸಪ್ತಹಸ್ತಂ ತ್ರಿಪಾದಂ ಸಪ್ತ ಜಿಹ್ವಕಂ| ವರದಂ ಶಕ್ತಿ ಹಸ್ತಂಚ ಭಿಬ್ರಾಣಂ ಸ್ರುಕ್ಸ್ರ ಪೌತಥಾ||
ಅಭೀತದಂ ಚರ್ತುಧರಂ ವಾಮೇಚಾಜ್ಯಧರಂ ಕರೇ| -ಇತಿ ಪ್ರತ್ಯಕ್ಷಂ ಅಗ್ನಿ ಧ್ಯಾತ್ವ –
ಗಣಪತಿ : ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ  ತನ್ನೋ ದಂತಿ ಪ್ರಚೋದಯಾತ್||
ಸೂರ್ಯ : ಓಂ ಭಾಸ್ಕರಾಯ ವಿದ್ಮಹೇ ಮಹಾ ದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್||
ಪಂಚ ಭೂತಗಳು
ಪೃಥ್ವಿ :  ಓಂ ಪೃಥ್ವಿ ದೇವಾಯೈಚ ವಿದ್ಮಹೇ ಸಹಸ್ರ ಮೂರ್ತಾಯ ಧೀಮಹಿ ತನ್ನೋ ಪೃಥ್ವಿ ಪ್ರಚೋದಯಾತ್
ವರುಣ : ಓಂ ಜಲಬಿಂಬಾಯ ವಿದ್ಮಹೇ ನೀಲ ಪುರುಷಾಯ ಧೀಮಹಿ ತನ್ನೋ ವರುಣಃ ಪ್ರಚೋದಯಾತ್
ಅಗ್ನಿ : ಓಂ ವೈಶ್ವಾನರಾಯ ವಿದ್ಮಹೇ ಲಾಲೀಲಾಯ ಧೀಮಹಿ ತನ್ನೋ ಅಗ್ನಿಃ ಪ್ರಚೋದಯಾತ್
ವಾಯು : ಓಂ ಪವನ ಪುರುಷಾಯ ವಿದ್ಮಹೇ ಸಹಸ್ರ ಮೂರ್ತಯೇ ಚ ಧೀಮಹಿ ತನ್ನೋ ವಾಯುಃ ಪ್ರಚೋದಯಾತ್
ಆಕಾಶ : ಓಂ ಆಕಾಶಾಯ ಚ ವಿದ್ಮಹೇ ನಭೋದೇವಾಯ ಧೀಮಹಿ
               ತನ್ನೋ ಗಗನಂ ಪ್ರಚೋದಯಾತ್

ನವಗ್ರಹಗಳು
1.ಸೂರ್ಯ : ಓಂ ಆದಿತ್ಯಾsಯ ವಿದ್ಮಹೇ ಸಹಸ್ರ ಕಿರಣಾಯ ಧೀಮಹಿ ತನ್ನೋ ಭಾನುಃ  ಪ್ರಚೋದಯಾತ್
2. ಚಂದ್ರ : ಓಂ ಪದ್ಮಧ್ವಜಾಯ ವಿದ್ಮಹೇ ಹೇಮರೂಪಾಯ ಧೀಮಹಿ ತನ್ನೋ ಚಂದ್ರಃ ಪ್ರಚೋದಯಾತ್
3. ಅಂಗಾರಕ : ಓಂ ವೀರದ್ವಜಾಯ ವಿದ್ಮಹೇ ವಿಘ್ನಹಸ್ತಾಯ ಧೀಮಹ ತನ್ನೋ ಭೌಮಃ ಪ್ರಚೋದಯಾತ್
4. ಬುಧ : ಓಂ ಗಜಧ್ವಜಾಯ ಸುಖಹಸ್ತಾಯ ಧೀಮಹಿ ತನ್ನೋ ಬುಧಃ ಪ್ರಚೋದಯಾತ್
5. ಗುರು : ಓಂ ವೃಷಭಾದ್ಯಜಾಯ ವಿದ್ಮಹೇ ಕ್ರುನಿ ಹಸ್ತಾಯ ಧೀಮಹಿ ತನ್ನೋ ಗುರುಃ ಪ್ರಚೋದಯಾತ್
6. ಶುಕ್ರ : ಓಂ ಭೃಗುಸುತಾಯ ವಿದ್ಮಹೇ ದಿವ್ಯ ದೇಹಾಯ ಧೀಮಹಿ ತನ್ನೋ ಶುಕ್ರ ಪ್ರಚೋದಯಾತ್
7.ಶನಿ : ಓಂ ಶನೈಶ್ಚರಾಯ ವಿದ್ಮಹೇ  ಸೂರ್ಯ ಪುತ್ರಾಯ ಧೀಮಹಿ ತನ್ನೋ ಮಂದಃ ಪ್ರಚೋದಯಾತ್
8. ರಾಹು : ಓಂ ನಾಕ ಧ್ವಜಾಯ ವಿದ್ಮಹೇ ಪದ್ಮಹಸ್ತಾಯ ಧೀಮಹಿ ತನ್ನೋ ರಾಹುಃ ಪ್ರಚೋದಯಾತ್
9.ಕೇತು : ಓಂ ಗದಾ ಹಸ್ತಾಯ ವಿದ್ಮಹೇ ಅಮೃತೇಶಾಯ ಧೀಮಹಿ ತನ್ನೋ ಕೇತುಃ ಪ್ರಚೋದಯಾತ್
ನವಗ್ರಹಗಳಿಗೆ ಒಂದೇ  ಮಂತ್ರ
ಓಂ ತತ್ಕಾರಕಾಯ ವಿದ್ಮಹೇ ನವಗ್ರಹಾಯ ಧೀಮಹಿ ತನ್ನೋ ಭವಃ ಪ್ರಚೋದಯಾತ್
ಧನ್ವಂತರಿ ಮಂತ್ರ
ಓಂ ವಾಸುದೇವಾಯ ವಿದ್ಮಹೇ ವೈದ್ಯರಾಜಾಯ ಧೀಮಹಿ ತನ್ನೋ ಧನ್ವಂತರಿಃ ಪ್ರಚೋದಯಾತ್

ಗಾಯಿತ್ರಿ ಮಂತ್ರ
ಓಂ ಭೂ ರ್ಭುವಸ್ಸುವಃ ತತ್ಸ ವತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
ಸಪ್ತ ನಮಸ್ಕಾರಗಳು
ಗಣಪತಿ : ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್
ವಿಷ್ಣು: ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಆಂಜನೇಯ : ಓಂ ಆಂಜನೇಯಾಯ ವಿದ್ಮಹೇ ವಾಯುಪುತಾಯ ಧೀಮಹಿ ತನ್ನೋ ಹನುಮ ಪ್ರಚೋದಯಾತ್
ಸೂರ್ಯ : ಓಂ ಪ್ರಭಾಕರಾಯ ವಿದ್ಮಹೇ ದಿನಾಕರಾಯ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್
ಶಿವ : ಓಂ ತತ್ಪುರುಷಾಯ ವಿದ್ವಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್
ದುರ್ಗಾ : ಓಂ ಮಹಾದೇವೈ ಚ ವಿದ್ಮಹೇ ದುರ್ಗಾ ಯೈ ಚ ಧೀಮಹಿ ತನ್ನೋ ದೇವಿ ಪ್ರಚೋದಯಾತ್
ಹಿಮಾಲಯ ಗಣಪತಿ : ತತ್ಪುರುಷಾಯ ವಿದ್ಮಹೇ ಈಶ್ವರ ಪುತ್ರಾಯ ಧೀಮಹಿ ತನ್ನೋ ಹಿಮಾಲಯ ಗಣಪತಿ ಪ್ರಚೋದಯಾತ್

ಫಲ ಶ್ರುತಿ ಮಂತ್ರ
ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ  ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |
ಆಯುಷ್ಯಂ ತೇಜ ಆರೋಗ್ಯಂ ದೇಹಿಮೇ ಹವ್ಯವಾಹನ ||
ಶ್ರಿಯಂದೇಹಿ ಮೇ ಹವ್ಯವಾಹನ ಓಂ ನಮೋ ನಮಃ

No comments:

Post a Comment