Popular Posts

Monday, 24 August 2020

ನಮ: ಶಿವಾಯ್..ನಮ: ಶಿವಾಯ್ Lyrics

ನಮ: ಶಿವಾಯ್..ನಮ: ಶಿವಾಯ್
ಓಂ..ನಮ: ಶಿವಾಯ್.. 

ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರ್ ಹರ್ ಭೊಲೇ
ನಮ: ಶಿವಾಯ್..
ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರೇ ಹರೇ ಭೊಲೇ
ನಮ: ಶಿವಾಯ್..
         ||ಓಂ ನಮ: ಶಿವಾಯ್||2|| 

ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರ್ ಹರ್ ಭೊಲೇ
ನಮ: ಶಿವಾಯ್..
ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರೇ ಹರೇ ಭೊಲೇ
ನಮ: ಶಿವಾಯ್..
         ||ಓಂ ನಮ: ಶಿವಾಯ್||2|| 

ಮಹಾ ಕಾಲೇಶ್ವರಾಯ್ ಮಹಾ
ಕಾಲೇಶ್ವರಾಯ್ ಹರ್ ಹರ್
ಭೊಲೇ ನಮ: ಶಿವಾಯ||2||
ಮಹಾ ಕಾಲೇಶ್ವರಾಯ್ ಮಹಾ
ಕಾಲೇಶ್ವರಾಯ್ ಹರ್ ಹರ್
ಭೊಲೇ ನಮ: ಶಿವಾಯ||2||

ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರ್ ಹರ್ ಭೊಲೇ
ನಮ: ಶಿವಾಯ್..
ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರೇ ಹರೇ ಭೊಲೇ
ನಮ: ಶಿವಾಯ್..
         ||ಓಂ ನಮ: ಶಿವಾಯ್||2||

ಓಂ ಸೋಮೆಶ್ವರಾಯ್ ಶಿವ
ಸೋಮೆಶ್ವರರಾಯ್ ಹರ್ ಹರ್
ಭೊಲೇ ನಮ: ಶಿವಾಯ್||2||
ಓಂ ಸೋಮೆಶ್ವರಾಯ್ ಶಿವ
ಸೋಮೆಶ್ವರರಾಯ್ ಹರ್ ಹರ್
ಭೊಲೇ ನಮ: ಶಿವಾಯ್||2||

ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರ್ ಹರ್ ಭೊಲೇ
ನಮ: ಶಿವಾಯ್..
ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರೇ ಹರೇ ಭೊಲೇ
ನಮ: ಶಿವಾಯ್..
         ||ಓಂ ನಮ: ಶಿವಾಯ್||2||

ಜಟಾಧರಾಯ್ ಶಿವ ಜಟಾಧ
ರಾಯ್ ಹರ್ ಹರ್ ಭೊಲೇ ನಮ:
ಶಿವಾಯಿ||2||
ಜಟಾಧರಾಯ್ ಶಿವ ಜಟಾಧ
ರಾಯ್ ಹರ್ ಹರ್ ಭೊಲೇ ನಮ:
ಶಿವಾಯಿ||2||

ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರ್ ಹರ್ ಭೊಲೇ
ನಮ: ಶಿವಾಯ್..
ಓಂ ನಮ: ಶಿವಾಯ್ ಓಂ ನಮ:
ಶಿವಾಯ್ ಹರೇ ಹರೇ ಭೊಲೇ
ನಮ: ಶಿವಾಯ್..
         ||ಓಂ ನಮ: ಶಿವಾಯ್||4||

ವಿಶೇಷ ದೇವಾಲಯಗಳು Temples and it's specialties

A. 🙏 ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು..🙏
1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ
2. ಕೊಲ್ಲಾಪುರ  ಲಕ್ಷ್ಮಿ ದೇಗುಲ
3. ಬೆಂಗಳೂರು ಗವಿ ಗಂಗಾಧರ ದೇಗುಲ
4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ
5. ಮೋಗಳೇಶ್ವರ್
6. ಕೋದಂಡ ರಾಮ ಕಡಪ ಜಿಲ್ಲೆ
7. ಬೇಲೂರಿನ ಚೆನ್ನಕೇಶವ
 
B. 🙏ನಿರಂತವಾಗಿ ಜಲ ಪ್ರವಹಿಸುವ ದೇವಾಲಯಗಳು🙏
1. ಮಹಾನಂದಿ
2. ಜಂಬುಕೇಶ್ವರ್
3. ಬುಗ್ಗ ರಾಮಲಿಂಗೇಶ್ವರ
4. ಕರ್ನಾಟಕ ಕಮಂಡಲ ಗಣಪತಿ
5. ಹೈದರಾಬಾದ್ ಕಾಶಿ ಬುಗ್ಗೆ ಶಿವಾಲಯ
6. ಮಲ್ಲೇಶ್ವರಂ.. ಬೆಂಗಳೂರು
6. ರಾಜರಾಜೇಶ್ವಿ ರ ಬೆಲ್ಲಂಪಲ್ಲಿ ಶಿವಾಲಯ
7. ಸಿದ್ದಗಂಗಾ ತುಮಕೂರು

C. 🙏ನಿರಂತರ ಜ್ವಾಲರೂಪದಲ್ಲಿ ದರುಶನ ನೀಡೋ ದೇಗುಲಗಳು🙏
1. ಜ್ವಾಲಾಮುಖಿ.. ಜ್ವಾಲದೇವಿ
2. ಅರುಣಾಚಲ ಈಶ್ವರ್
3. ಮಂಜುನಾಥ

D. 🙏ಶ್ವಾಸ ತಗೊಳ್ಳುವ ಕಾಲಹಸ್ತೀಸ್ವರ್.🙏

E. 🙏ಸಮುದ್ರ ಹಿಂದೆ ಹೋಗಿ🙏
1. ಗುಜರಾತ್ ನಿಷ್ಕಳಂಕ ಮಹಾದೇವ್
2. 40 ವರ್ಷಕ್ಕೊಮ್ಮೆ ಸಮುದ್ರ ಜಲಪೂಜೆ ನಡೆಯುವ ಪುಂಗನೂರ್ ಶಿವಾಲಯ
🙏 ತಿಂಗಳಿಗೊಮ್ಮೆ ಸ್ತ್ರೀ ಬಹಿಷ್ಟು ಆಗೋ ದೇಗುಲ🙏
1. ಅಸ್ಸಾಂ ಕಾಮಕ್ಯ ದೇವಿ
2. ಕೇರಳ ದುರ್ಗಾ ಮಾತ
🙏 ಬಣ್ಣ ಬದಲಾಗುವ ದೇಗುಲ🙏
1. ಉತ್ತರಾಯಣ ಮತ್ತು ದಕ್ಷಿಣಾಯಣ  ಕ್ಕೆ ಒಮ್ಮೆ ಬಣ್ಣ ಬದಲಾಗುವ ಅತಿಶಯ ವಿನಾಯಕ ದೇಗುಲ T. N.
2. ಹುಣ್ಣಿಮೆಗೆ ಬಿಳಿ ಮತ್ತು ಅಮಾವಾಸ್ಯೆ ಗೆ ಕಪ್ಪು ಬಣ್ಣ  ಆಗುವ ಗೋದಾವರಿ ಪಂಚರಾಮ ಸೋಮೇಶ್ವರ ದೇಗುಲ
G. 🙏ನಿರಂತರ ಬೆಳೆಯುವ ಮೂರ್ತಿಗಳು🙏
1. ಕಾಣಿಪಾಕಂ
2. ಯಾಗಂಟಿ ಬಸವಣ್ಣ
3. ಬಸವನಗುಡಿ ಬೆಂಗಳೂರು
4. ಬಿಕ್ಕವೊಳು ಲಕ್ಷ್ಮಿ ಗಣಪತಿ

🙏6 ತಿಂಗಳಿಗೆ ಒಮ್ಮೆ ತೆರೆಯುವ ದೇವಾಲಯಗಳು🙏
1. ಕೇದಾರನಾಥ
2. ಬದರಿನಾಥ್
ಇಲ್ಲಿ 6 ತಿಂಗಳು ಬಾಗಿಲು ಮುಚ್ಚಿದರು ದೀಪ ಬೆಳಗುತ್ತದೆ
3. ಗುಹ್ಯ ಕಾಳಿ ಮಂದಿರ

H. 🙏ವರ್ಷಕ್ಕೊಮ್ಮೆ🙏
ಅಮರನಾಥ ದೇವಾಲಯ
ಹಾಸನಾಂಬ ದೇಗುಲ ಹಾಸನ..
ಇಲ್ಲಿ ಇಡೀ ವರ್ಷ ಇಟ್ಟ ಪ್ರಸಾದ ಹಾಳಾಗದೆ ತಾಜಾ ಆಗಿ ಇರೂತೆ
I. 🙏12 ವರ್ಷಕ್ಕೊಮ್ಮೆ ಸಿಡಿಲು ಬಡಿದು ಹಾಗೆ ಮುಚ್ಚುವ ಬಿಜೀಲಿ ಮಹಾದೇವ ಆಲಯ H. p.
1. 🙏ಸ್ವಯಂ ಪ್ರಸಾದ ಸೇವಿಸೋ🙏
1. ಕೇರಳ ಶ್ರೀ ಕೃಷ್ಣ ದೇವಾಲಯ.. 
2. ಬೃಂದಾವನ ರಾಧಾಕೃಷ್ಣ

J. 🙏ನೀರಿನಲ್ಲಿ ದೀಪ ಬೆಳಗುವ ಮಂದಿರ🙏
ಘದಿಯ ಘಾಟ್ ಮಾತಾಜಿ ಮಂದಿರ.. M.P.

K. 🙏ಮನುಷ್ಯನ ಶಾರೀರಕ ಆಕೃತಿ ರೀತಿ ಕಾಣುವ🙏
1. ಹಿಮಾಚಲ ನರಸಿಂಹ ದೇವಾಲಯ
2. ಇಷ್ಟ ಕಾಮೇಶ್ವರಿ . ಶ್ರೀಶೈಲ

L. 🙏ಪಾನಕ ಚಪ್ಪರಿಸುತ್ತ ಕುಡಿಯೋ ದೇವರು🙏
ಪಾನಕಾಲ ನರಸಿಂಹ ದೇವರು A. P.

M. 🙏ಛಾಯಾ ವಿಶೇಷ🙏
ಛಾಯಾ ಸೋಮೇಶ್ವರ.. ಸ್ಥಂಬದ ನೆರಳು ಕಾಣುತ್ತೆ
2. ಹಂಪಿ ವಿರೂಪಾಕ್ಷ.. ಗೋಪುರದ ನೆರಳು ವಿರುದ್ಧ ದಿಕ್ಕಿನಲ್ಲಿ ಮೂಡುವುದು..

N. 🙏ನೀರಿನಲ್ಲಿ ತೇಲುವ ದೇವರು🙏
Nepal vishnu (ಸಾವಿರ ಟನ್ ವಿಗ್ರಹ)
ತಿರುಪತಿ ಬಾಲಾಜಿ
ಅನಂತ ಪದ್ಮನಾಭ ಕೇರಳ
ರಾಮೇಶ್ವರ
ಕಂಚಿ
ಚಿಲುಕೂರಿ ಬಾಲಾಜಿ
ಪಂದರಿನಾಥ
ಬದ್ರಾಚಲಂ
ಅನ್ನವರಂ

ಪೂರಿ ಜಗನ್ನಾಥ್ ವಿಶೇಷ:
ಹಕ್ಕಿಗಳು ಹಾರೋದಿಲ್ಲ
ಸಮುದ್ರ ಘೋಷ ಇಲ್ಲ
ಗೋಪುರದ ನೆರಳು ಬೀಳದು
ದೇವರಿಗೆ ಸಮರ್ಪಿಸಿದ ಒಡನೆ ಪರಿಮಳಿಸುವ ಪ್ರಸಾದ..

ಶೃಂಗೇರಿಯ ಆದಿಶಂಕರ ದೇವಾಲಯ :  ಪ್ರತಿ ಸಂಕ್ರಮಣ ದಿನದಂದು ಒಂದೊಂದು ಕಂಬದ ಮೇಲೆ ಸೂರ್ಯಬೆಳಕು ಬೀಳುತ್ತೆ.

..ಇನ್ನೂ ಎಷ್ಟೋ ಸಾವಿರ ವಿಶೇಷ ದೇಗುಲಗಳು ಈ ಬಾರತ ಖಂಡದಲ್ಲಿ ಇವೆ..🚩🛕