🙏
🌸 *ವಿವೇಕ ವಾಣಿ!*👳♀ 🌸
🚩🍁 *ಏಳಿ ! ಎದ್ದೇಳಿ ! ದೌರ್ಬಲ್ಯವೆಂಬ ಈ ಸಮ್ಮೋಹಿನಿ ಸ್ಥಿತಿಯಿಂದ ಹೊರಕ್ಕೆ ಬನ್ನಿ !*
*ನಿಜದಲ್ಲಿ ಯಾರು ದುರ್ಬಲರಲ್ಲ !* *ನಿಮ್ಮ ಆತ್ಮವು ಅನಂತ ! ಅದು ಸರ್ವಶಕ್ತ ! ಅದು ಸರ್ವಜ್ಞ ! ಎದ್ದು ನಿಲ್ಲಿ.* *ನಿಮ್ಮೊಳಗಿನ ಪರಮಾತ್ಮನನ್ನು ಜಾಗೃತಗೊಳಿಸಿಕೊಳ್ಳಿ !* *ಅವನ ಅಸ್ತಿತ್ವವನ್ನು ಕಡೆಗಣಿಸದಿರಿ.*🍁🚩
--- * 🐅
–--------
*ಯಾವಾಗಲು ಒಳ್ಳೆಯದನ್ನೇ ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ ಆಲೋಚಿಸಿ. ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದು ಮಾರ್ಗ* 🌹
🌾 🌾
🌸ಒಳ್ಳೆಯ ಮಾತಿನಿಂದ ಕೊಡುವ ದಾನ,
ಅಹಂಕಾರವಿಲ್ಲದ ಜ್ಞಾನ, ತಾಳ್ಮೆಯಿಂದ ಕೂಡಿದ ಬಲ, ದಾನದಿಂದ ಕೂಡಿದ ಧನ..... ಇವುಗಳನ್ನು ಅಳವಡಿಸಿಕೊಂಡ ಮನುಷ್ಯ ನಿರಹಂಕಾರಿ ಮತ್ತು ಸಜ್ಜನನಾಗಿ ಬಾಳುತ್ತಾನೆ. 🌸
🙏🏻
*ವಿವೇಕ ನುಡಿ:*
ನಿಮ್ಮ ಆಹಾರದ ಒಂದಂಶ, ನಿಮ್ಮ ಸಮಯದ ಒಂದಂಶ, ನಿಮ್ಮ ಆದಾಯದ ಒಂದಂಶ, ನಿಮ್ಮ ಜ್ಞಾನದ ಒಂದಂಶ, ಸಮಾಜದಲ್ಲಿ ಅದರ ಅಗತ್ಯ ಇರುವವರಿಗೆ ಮೀಸಲಿಡಿ. ನಿಮ್ಮ ಬದುಕು ಪಾವನವಾಗುವುದು. - *ಸ್ವಾಮಿ ವಿವೇಕಾನಂದ*
*ಸೇವೆಯೇ ಧ್ಯೇಯ*
🙏 *
🥦 ನಮ್ಮ ಆಲೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ, ಆದ್ದರಿಂದ ನಮ್ಮ ಆಲೋಚನೆಗಳು ಸದಾ ಧನಾತ್ಮಕ ಚಿಂತನೆಗಳಾಗಿರಲಿ.🥦
💐 ವಿಶ್ವಮಾನವ