Popular Posts

Tuesday, 11 December 2018

ಸ್ವಾಮಿ ವಿವೇಕಾನಂದ, ವಿವೇಕ ವಾಣಿ

🙏
🌸 *ವಿವೇಕ ವಾಣಿ!*👳‍♀ 🌸

🚩🍁 *ಏಳಿ ! ಎದ್ದೇಳಿ ! ದೌರ್ಬಲ್ಯವೆಂಬ ಈ ಸಮ್ಮೋಹಿನಿ ಸ್ಥಿತಿಯಿಂದ ಹೊರಕ್ಕೆ ಬನ್ನಿ !*
*ನಿಜದಲ್ಲಿ ಯಾರು ದುರ್ಬಲರಲ್ಲ !* *ನಿಮ್ಮ ಆತ್ಮವು ಅನಂತ !  ಅದು ಸರ್ವಶಕ್ತ ! ಅದು ಸರ್ವಜ್ಞ ! ಎದ್ದು ನಿಲ್ಲಿ.* *ನಿಮ್ಮೊಳಗಿನ ಪರಮಾತ್ಮನನ್ನು ಜಾಗೃತಗೊಳಿಸಿಕೊಳ್ಳಿ !* *ಅವನ ಅಸ್ತಿತ್ವವನ್ನು ಕಡೆಗಣಿಸದಿರಿ.*🍁🚩
--- * 🐅
–--------

*ಯಾವಾಗಲು ಒಳ್ಳೆಯದನ್ನೇ ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ ಆಲೋಚಿಸಿ. ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದು ಮಾರ್ಗ* 🌹

🌾 🌾
🌸ಒಳ್ಳೆಯ ಮಾತಿನಿಂದ ಕೊಡುವ ದಾನ,
ಅಹಂಕಾರವಿಲ್ಲದ ಜ್ಞಾನ, ತಾಳ್ಮೆಯಿಂದ ಕೂಡಿದ ಬಲ, ದಾನದಿಂದ ಕೂಡಿದ ಧನ..... ಇವುಗಳನ್ನು ಅಳವಡಿಸಿಕೊಂಡ ಮನುಷ್ಯ ನಿರಹಂಕಾರಿ ಮತ್ತು ಸಜ್ಜನನಾಗಿ ಬಾಳುತ್ತಾನೆ. 🌸
     
🙏🏻

*ವಿವೇಕ ನುಡಿ:*
   ನಿಮ್ಮ ಆಹಾರದ ಒಂದಂಶ, ನಿಮ್ಮ ಸಮಯದ ಒಂದಂಶ, ನಿಮ್ಮ ಆದಾಯದ ಒಂದಂಶ, ನಿಮ್ಮ ಜ್ಞಾನದ ಒಂದಂಶ, ಸಮಾಜದಲ್ಲಿ ಅದರ ಅಗತ್ಯ ಇರುವವರಿಗೆ ಮೀಸಲಿಡಿ. ನಿಮ್ಮ ಬದುಕು ಪಾವನವಾಗುವುದು. - *ಸ್ವಾಮಿ ವಿವೇಕಾನಂದ*

*ಸೇವೆಯೇ ಧ್ಯೇಯ*

🙏 *

🥦 ನಮ್ಮ ಆಲೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ, ಆದ್ದರಿಂದ ನಮ್ಮ ಆಲೋಚನೆಗಳು ಸದಾ ಧನಾತ್ಮಕ ಚಿಂತನೆಗಳಾಗಿರಲಿ.🥦

💐 ವಿಶ್ವಮಾನವ

No comments:

Post a Comment