Popular Posts

Monday, 17 December 2018

Panchanga


Panchang

Details of 5 Elements in Panchang, 27 Yogas & 11 Karanas (7 Movable, 4 Fixed), influence on child birth, to know nature of person, result of an attempt etc.
Panchang is collection of 5 (panch) elements (ang), based on sunrise, moon’s position, time etc.

These five are :
1. Day of Week (each day is ruled by a planet), also called Vaara
2. Nakshatra (star or constellation in which Moon is transiting)
3. Tithi (moon phase, with respect to Sun’s position)
4. Karana (half a lunar day) (each Tithi has 2 Karanas)
5. Yoga (a special calculation for the separating distance of the Sun and Moon)

Vedic Astrology suggests few benefits of knowing these 5 Panchang Elements on Daily Basis :

• Uttering the Vaara (Day of the Week) will help one to enjoy longevity
• Uttering the Nakshatra (Star the Moon is in) will help one dissolve bad karmas
• Uttering the Tithi (Moon Phase) will help one enjoy immense wealth
• Uttering the Yoga will help one keep deep afflictions away
• Uttering the Karana will help one to get their desires fulfilled.

27 Nithya Yogas in Panchangam
How to Calculate Nithya Yoga (Present Yoga) : Add longitude of the Moon to the longitude of
the Sun and divide it by 13 degrees 20 minutes to get the Nithya Yoga.
Nithya Yoga = (Longitude of Sun + Longitude of Moon) / 13°20′
These Yogas and Karanas are particularly observed for child birth and nature of the child being born during that time.
Also while meeting a new person, they are observed by few to know the mindset of that person at that moment.
1. VISHKAMBHA (Supported) — prevails over others, victorious over enemies, obtains property, wealthy.

2. PRITI (Fondness) — well-liked, attracted to the opposite sex, enjoys life with contentment.

3. AYUSHMAN (Long-lived) — good health and longevity, energetic.

4. SAUBHAGYA (Good Fortune) — enjoys a comfortable life full of opportunities, happy.

5. SOBHANA (Splendor) — lustrous body and demeanor sensualist, obsessed with sex.

6. ATIGANDA (Danger or obstacles) — difficult life due to numerous obstacles and accidents; revengeful and angry.

7. SUKARMA (Virtuous) — performs noble deeds, magnanimous and charitable, wealthy.

8. DHRITI (Determination) — enjoys the wealth, goods and spouses of others; indulges in the hospitality of others.

9. SOOLA Spear, Pain) — confrontational and contrary, quarrelsome, angry.

10. GANDA (Danger or obstacles) — flawed morals or ethics, troublesome personality.

11. VRIDDHA (Growth) — intelligent, opportunistic and discerning; life constantly improves with age.

12. DHRUVA Constant) — steady character, able to concentrate and persist, wealthy.

13. VYAGATHA (Beating) — cruel, intent on harming others.

14. HARSHANA (Thrilling) — intelligent, delights in merriment and humor.

15. VAJRA (Diamond, Thunderbolt) — well-off, lecherous, unpredictable, forceful.

16. SIDDHI (Success) — skillful and accomplished in several areas; protector and supporter of others.

17. VYATAPATA (Calamity) — prone to sudden mishaps and reversals, fickle and unreliable.

18. VARIYAN (Comfort) — loves ease and luxury, lazy, lascivious.

19. PARIGHA (Obstruction) — encounters many obstacles to progress in life; irritable and meddlesome.

20. SIVA (Auspicious) — honored by superiors and government, placid, learned and religious, wealthy.

21. SIDDHA (Accomplished) — accommodating personality, pleasant nature, interest in ritual and spirituality.

22. SADHYA (Amenable) — well behaved, accomplished manners and etiquette.

23. SUBHA (Auspicious) — lustrous body and personality, but problems with health; wealthy, irritable.

24. SUKLA (Bright White) — garrulous and flighty, impatient and impulsive; unsteady and changeable mind.
25. BRAHMA (Priest, God) — trustworthy and confidential, ambitious, good discernment and judgment.

26. INDRA (Chief) — interest in education and knowledge; helpful, well-off.

27. VAIDHRITI (Poor Support) — critical, scheming nature; powerful and overwhelming mentally or physically.



4 Fixed Karanas in Panchang

1. Shakuni : The person of this Karana will be calm, composed, intelligent, gifted with intuition and full of good deeds.

Its ruling deity is Garuda (eagle). Shakuni Karana falling in the night in the 14th day of the dark moon is suitable for hold-ups,.

2. Chatushpada : The person of this Karana will do independent business, take great pains in work and will be truthful.
Its ruling deity is Vrishabha (Bull). This Karana falling on Amavasya (New Moon) is suitable for vanquishing enemies through Tantric methods. It gives success in all business related to four footed animals, particularly cattle. Shraddha and Tarpanam work done in this karana also gives quite good results.

3. Naga : The person of this Karana will be a specialist and successful in professions connected with minerals. Will
be of good character and capable of mesmerizing and catching snakes.
Its ruling deity is Naga (deified form of serpent). Naga Karana falling in Amavasya (New Moon) is more suited for destructive and subversive acts.

4. Kaustuva or Kimstughna : Persons of this Karana are intelligent but may be bent on doing bad deeds; are heartless, unpopular and may suffer much in life.
Its ruling deity is Kubera (Lord of wealth). This karana falling on Sukla Paksha Pratipada (1st day of Waxing Moon Phase) causes Vaisvadeva Yoga ,which is held to be the best karana for doing any work.

7 Moveable (Recurring) Karanas in Panchang

Bava : People born in this Karana will be poor but will be kind and content with what they get. They will be successful if they pursue a career with the Army.

Balava : The person born in this Karana will be handsome, courageous, sacrificing and will be interested in sports and extra-curricular activities.

Kaulava : Those born in this Karana will be intent on doing bad deeds as their earlier environment was not congenial to molding a good character.

Taitila : The person born in this Karana will be soft hearted, even tempered and with strong convictions. Constitutionally the person will be strong.

Gara : The person of this Karana will be a good strategist, imaginative and talkative.

Vanija : The person of this Karana will have good business acumen and will be capable of succeeding in any type of business.

Vishti: The person of this Karana will be heartless, without friends and will be bent on doing bad deeds.


Tuesday, 11 December 2018

ಸ್ವಾಮಿ ವಿವೇಕಾನಂದ, ವಿವೇಕ ವಾಣಿ

🙏
🌸 *ವಿವೇಕ ವಾಣಿ!*👳‍♀ 🌸

🚩🍁 *ಏಳಿ ! ಎದ್ದೇಳಿ ! ದೌರ್ಬಲ್ಯವೆಂಬ ಈ ಸಮ್ಮೋಹಿನಿ ಸ್ಥಿತಿಯಿಂದ ಹೊರಕ್ಕೆ ಬನ್ನಿ !*
*ನಿಜದಲ್ಲಿ ಯಾರು ದುರ್ಬಲರಲ್ಲ !* *ನಿಮ್ಮ ಆತ್ಮವು ಅನಂತ !  ಅದು ಸರ್ವಶಕ್ತ ! ಅದು ಸರ್ವಜ್ಞ ! ಎದ್ದು ನಿಲ್ಲಿ.* *ನಿಮ್ಮೊಳಗಿನ ಪರಮಾತ್ಮನನ್ನು ಜಾಗೃತಗೊಳಿಸಿಕೊಳ್ಳಿ !* *ಅವನ ಅಸ್ತಿತ್ವವನ್ನು ಕಡೆಗಣಿಸದಿರಿ.*🍁🚩
--- * 🐅
–--------

*ಯಾವಾಗಲು ಒಳ್ಳೆಯದನ್ನೇ ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ ಆಲೋಚಿಸಿ. ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದು ಮಾರ್ಗ* 🌹

🌾 🌾
🌸ಒಳ್ಳೆಯ ಮಾತಿನಿಂದ ಕೊಡುವ ದಾನ,
ಅಹಂಕಾರವಿಲ್ಲದ ಜ್ಞಾನ, ತಾಳ್ಮೆಯಿಂದ ಕೂಡಿದ ಬಲ, ದಾನದಿಂದ ಕೂಡಿದ ಧನ..... ಇವುಗಳನ್ನು ಅಳವಡಿಸಿಕೊಂಡ ಮನುಷ್ಯ ನಿರಹಂಕಾರಿ ಮತ್ತು ಸಜ್ಜನನಾಗಿ ಬಾಳುತ್ತಾನೆ. 🌸
     
🙏🏻

*ವಿವೇಕ ನುಡಿ:*
   ನಿಮ್ಮ ಆಹಾರದ ಒಂದಂಶ, ನಿಮ್ಮ ಸಮಯದ ಒಂದಂಶ, ನಿಮ್ಮ ಆದಾಯದ ಒಂದಂಶ, ನಿಮ್ಮ ಜ್ಞಾನದ ಒಂದಂಶ, ಸಮಾಜದಲ್ಲಿ ಅದರ ಅಗತ್ಯ ಇರುವವರಿಗೆ ಮೀಸಲಿಡಿ. ನಿಮ್ಮ ಬದುಕು ಪಾವನವಾಗುವುದು. - *ಸ್ವಾಮಿ ವಿವೇಕಾನಂದ*

*ಸೇವೆಯೇ ಧ್ಯೇಯ*

🙏 *

🥦 ನಮ್ಮ ಆಲೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ, ಆದ್ದರಿಂದ ನಮ್ಮ ಆಲೋಚನೆಗಳು ಸದಾ ಧನಾತ್ಮಕ ಚಿಂತನೆಗಳಾಗಿರಲಿ.🥦

💐 ವಿಶ್ವಮಾನವ

ಉಸಿರಾಟ


ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹೇಳುವಂತೆ ನಮ್ಮ ದೇಹದ ಆರೋಗ್ಯ ಸ್ಥಿರವಾಗಿ ಇರಬೇಕಾದರೆ ಮೊದಲು ನಮ್ಮ ಉಸಿರಾಟ ಸ್ಥಿರವಾಗಬೇಕು...‌ ಏಳನೇ ವಯಸ್ಸಿಗೆ ಉಪನಯನವಾದ ವಟುವಿಗೆ ಮೊದಲು ಕೊಡುವ ಟ್ರೈನಿಂಗ್ *ಪ್ರಾಣಾಯಾಮ*... ಸಂಧ್ಯಾವಂದನೆ ಅಥವಾ ಯಾವುದೇ ಧಾರ್ಮಿಕ ಕ್ರಿಯೆಯಲ್ಲದಾರೂ ಕೂಡ ಮೊದಲು ಆಚಮನ,  ಪ್ರಾಣಾಯಾಮ ಆಮೇಲೆ ತಾನು ಏನು ಕರ್ಮ ಮಾಡ್ತೇನ ಅನ್ನುವ ಸಂಕಲ್ಪ....
ನಮ್ಮ ಶಾಸ್ತ್ರ ಹೇಳುತ್ತೆ,  ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗದ ಕ್ರಿಯೆ ನಡೆಯುವುದು ಆಯಾ ದೇವತಾ ಶಕ್ತಿ ಆಯಾ ದೇಹದ ಭಾಗದಲ್ಲಿ ಕೂತು ಮಾಡುವ ಕ್ರಿಯೆ ಅದು ಅಂತ...
ಉದಾಹರಣೆಗೆ, ನಮ್ಮ ಕಣ್ಣು ಸುಂದರ ಜಗತ್ತಿನ ಅನುಭವವನ್ನು ಕಾಣ್ಕೆಯ ಮೂಲಕ ನಮಗೆ ಕೊಡುತ್ತೆ. ಕಣ್ಣು ಅಥವಾ ಯಾವುದೇ ಇಂದ್ರಿಯ ಗಳಾಗಲಿ ಅದು ಜಡ ವಸ್ತು... ‌ಕಣ್ಣಿನ ಅಭಿಮಾನಿದೇವತೆಯಾಗಿ  *"ಸೂರ್ಯ"* ಕಣ್ಣಿನಲ್ಲಿ ಕೂತದ್ದರಿಂದ ನಮಗೆ ಕಣ್ಣು ಕಾಣೋದು... ಹೊರಗೆ ಆಕಾಶದಲ್ಲಿ ಜಗಮಗಿಸುವ ಸೂರ್ಯಮಂಡಲ ಉಂಟಲ್ಲ ಅದು ಜಡ ಅದು ನಮ್ಮ ಕಣ್ಣಿಗೂ ಕಾಣುತ್ತೆ, ಅದರ ಅಭಿಮಾನಿದೇವತೆ *ಸೂರ್ಯ*... ಆ ದೇವತೆ ನಮ್ಮ ಕಣ್ಣಿಗೆ ಕಾಣಿಸೋಲ್ಲ... ಯಾವ ಸೂರ್ಯ ಸೂರ್ಯಂಡಲದ ಅಭಿಮಾನಿ ದೇವತೆಯೋ (ಅದರಿಂದಲೇ ಆಕಾಶದ ಸೂರ್ಯನನ್ನು *ಮುಗಿಲಕಣ್ಣು* ಅಂತಾರೆ) ಅದೇ ಸೂರ್ಯ ನಮ್ಮ ಕಣ್ಣಿನ ದೇವತೆ ಕೂಡ... ಅದರಿಂದಲೇ,  ಸೂರ್ಯ ಆಗಸದಲ್ಲಿ ಉದಯಿಸಿದಾಗ ನಮ್ಮ ಕಣ್ಣು ತೆರೆಯುತ್ತೆ... ಸೂರ್ಯ ಕಂದಿದಾಗ ನಮ್ಮ ಕಣ್ಣೂ ಮುಚ್ಚುತ್ತೆ... 
ಹಾಗೆ ನಮ್ಮ ಪ್ರತಿಯೊಂದು ಇಂದ್ರಿಯಗಳಿಗೂ ಒಬೊಬ್ಬ ಅಭಿಮಾನಿದೇವತೆ ಇದ್ದಾನೆ... *ಕಿವಿಗೆ ಚಂದ್ರ*, ಅವನು ರಾತ್ರಿಯಲ್ಲಿ ಪ್ರಕಾಶ ಹರಿಸುವವನು... ಅದರಿಂದಲೇ ರಾತ್ರಿಯಲ್ಲಿ ನಮ್ಮ ಕಿವಿ ತುಂಬಾ ಚುರುಕು ಒಂದು ಸಣ್ಣ ಶಬ್ದ ಕೂಡ (Pin Drop) ಕಿವಿಗೆ ಬಂದು ಬಡಿಯುತ್ತೆ...
ನಮಗಮ *ಮೂಗಿಗೆ ಅಶ್ವಿದೇವತೆಗಳು* ಅಭಿಮಾನಿ ದೇವತೆಗಳು ... ಅಶ್ವಿಗಳು Twins ನಮ್ಮ ಮೂಗು ಒಂದೇ ಆದರೂ ಎರಡು ಹೊರಳೆಗಳು...
ಹೀಗೆ ಪ್ರತಿಯೊಂದು ಇಂದ್ರಿಗಳಿಗೂ ಒಬ್ಬೊಬ್ಬ ಅಭಿಮಾನಿ ದೇವತೆ.. ನಮ್ಮ ಕೈಗೆ ಇಂದ್ರ, ಬಾಯಿಗೆ ವರುಣ, ಮಾತಿಗೆ ಪಾರ್ವತಿ, ಚರ್ಮಕ್ಕೆ (ಸ್ಪರ್ಶದ ಸುಖ ಕೊಡುವ) ಕುಬೇರ, ಕಾಲುಗಳಿಗೆ ಜಯಂತ,   ನಮ್ಮ ಒಳಗಿನ ಇಂದ್ರಿಯಗಳಾದ ಮನಸ್ಸು-ಬುದ್ಧಿ-ಅಹಂಕಾರಕ್ಕೆ ಶಿವ, ನಮ್ಮ ಉಸಿರಾಟಕ್ಕೆ ಮುಖ್ಯಪ್ರಾಣನೆನಿಸಿದ ವಾಯು... ಈ ದೇಹದಲ್ಲಿ ನಿರಂತರ ಕ್ರಿಯೆ ನಡೆಯುತ್ತಿದೆ... It is not merely biological Chemical Reaction... ದೇಹ ಜಡವಾದರೂ ಈ ದೇಹದಲ್ಲಿ ಅನೇಕ ಕ್ರಿಯೆಗಳು ನಡೆಯುತ್ತಿವೆ ಅದಕ್ಕೆ ಅತೀಂದ್ರಿಯ ಶಕ್ತಿ ಗಳೆನಿಸಿದ ದೇವತಾಶಕ್ತಿಗಳು ಕಾರಣ..‌.
ಈ ದೇಹದಲ್ಲಿ ಮುಖ್ಯವಾಗಿ 24 ತತ್ವಾಭಿಮಾನಿ ದೇವತೆಗಳಿದ್ದು ಈ ದೇಹವನ್ನು ನಿಯಂತ್ರಿಸುತ್ತಿದ್ದಾರೆ...
ಇದು ಒಂದು ಕಥೆ... ಒಮ್ಮೆ ದೇವತೆಗಳಲ್ಲಿ ಚರ್ಚೆ ನಡೆಯಿತು ಯಾರು ಈ ದೇಹದಲ್ಲಿ ಯಾರ ಸ್ಥಾನಮಾನ ಮುಖ್ಯ ಅಂತ... ಒಬ್ಬೊಬ್ಬ ದೇವತೆ ಈ ದೇಹದಿಂದ ಹೊರಗೆ ಹೋದಾಗ ಏನಾಯಿತು...
ಸೂರ್ಯ ಹೊರಗೆ ಹೋದ ವ್ಯಕ್ತಿ ಕುರುಡನಾಗಿ ಬದುಕಿದ... ಚಂದ್ರ ಹೊರಗೆ ಹೋದ ವ್ಯಕ್ತಿ ಕಿವುಡನಾಗಿ ಬದುಕಿದ... ಇಂದ್ರ ಹೊರಗೆ ಹೋದ ಕೈಯಿಲ್ಲದೆ ವ್ಯಕ್ತಿ ಬದುಕಿದ, ಜಯಂತ ಹೊರಗೆ ಹೋದ ಕಾಲಿಲ್ಲದೆ ಬದುಕಿದ ಪಾರ್ವತಿ ಹೊರಗೆ ಹೋದಳು ವ್ಯಕ್ತಿ ಮೂಕನಾಗಿ ಬದುಕಿದ ಮನೋಭಿಮಾನಿ ಶಿವನೂ ಹೊರಗೆ ಹೋದ ಮನಷ್ಯ ಕೋಮಾಸ್ಥಿಯಲ್ಲಿ ಬದುಕಿದ... ಹೀಗೆ ಯಾವುದೇ ದೇವತೆ ಹೊರಗೆ ಹೋದರು ದೇಹಬಿದ್ದುಹೋಗಲಿಲ್ಲ... ಯಾವಾಗ ಪ್ರಾಣದೇವರು ಉಸಿರಾಟ ನಿಲ್ಲಿಸಿದರೋ ದೇಹದೊಪ್ಪೆಂದು ಬಿತ್ತು... ನಮ್ಮ ಒಳಗಿರುವ ಭಗವಂತ ಈ ದೇಹ ಪ್ರವೇಶಮಾಡುವುದಾಗಲಿ ದೇಹ ಬಿಡುವುದಾಗಲಿ ಪ್ರಾಣನೊಟ್ಟಿಗೆ...
ದೇಹವನ್ನು ನಿಯಂತ್ರಿಸುವ ಎಲ್ಲ ದೇವತೆಗಳನ್ನು ಮತ್ತೆ ದೇಹಕ್ಕೆ ಕರೆಯಲಾಯಿತು... ದೇಹದ ಎಲ್ಲ ಅಂಗಗಳೂ ಸರಿಯಾಗಿವೆ ದೇಹ ಆರೋಗ್ಯವಾಗಿದೆ ವ್ಯಕ್ತಿ ಬಲಿಷ್ಠ ನಾಗಿದ್ದಾನೆ... ಈಗ ಸುಮ್ಮನೆ ವಾಯುದೇವ ದೇಹದಿಂದ ಹೊರನಡೆದ ಶರೀರ ದೊಪ್ಪೆಂದು ಬಿತ್ತು... ಇದು ಪ್ರಾಣಶಕ್ತಿ... ಅದೇ ಉಸಿರು...‌ ಈ ದೇಹದಲ್ಲಿ ಉಸಿರಿರುವ ತನಕವಷ್ಟೇ ಈ ದೇಹದಲ್ಲಿ ಚಟುವಟಿಕೆ...
ರಾತ್ರಿ ನಾವು ಮಲಗಿದಾಗ ಕೂಡ ನಮ್ಮೊಟ್ಟಿಗೆ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳೂ Rest ತಗೋತಾರೆ... ಆದರೆ ಪ್ರಾಣದೇವರಿಗೆ Rest ಇಲ್ಲ..‌.  ವಾಯು ನಮ್ಮ ದೇಹದಲ್ಲಿ 24x7 all 365 days till end of Life ಒಂದು ಕ್ಷಣ ಬಿಡದೇ ನಮ್ಮನ್ನು ಉಸಿರಾಡಿಸುತ್ತಿರಬೇಕು... ಪ್ರಾಣಶಕ್ತಿಯಿಂದಾಗಿ ಈ ದೇಹದಲ್ಲಿ ಮೇಲಕ್ಕೂ ಕೆಳಕ್ಕೂ ರಕ್ತಸಂಚಾರ, ನಾವು ಉಂಡ ಆಹಾರ ಜೀರ್ಣವಾಗುವುದು..‌ ಅದಕೆಂದೇ ನಾವು ನಿತ್ಯ ಉಟಮಾಡುವಾಗ ಮೊದಲು ಪಂಚರೂಪದಿಂದ ಈ ದೇಹದ ಚಟುವಟಿಕೆಗಳನ್ನು ನಡೆಸುವ ಪ್ರಾಣನಿಗೆ ಆಹುತಿ ಕೊಟ್ಟು ಪ್ರಾಣನ ಉಪಕಾರ ಸ್ಮರಣೆಯನ್ನು ಸ್ಮರಿಸುವುದು...‌ *ಪ್ರಾಣಾಯ ಸ್ಚಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ..*
ಅದರಿಂದ ಬದುಕು ಎಂದರೆ ಉಸಿರು... ಉಸಿರಾಟ ಸರಿಯಾಗಿದ್ದರೆ ದೇಹದಾರೋಗ್ಯ...‌


Sunday, 9 December 2018

ಮಾಘಮಾಸ ಮಾಘಸ್ನಾನ

"ಮಾಘಮಾಸ ಮಾಘಸ್ನಾನ ನಿಯಮಗಳು"

ಭಾರತೀಯ ಸಂಸ್ಕೃತಿಯಲ್ಲಿ ಕೆಲವು ಮಾಸಗಳಿಗೆ ತುಂಬಾ ವಿಶೇಷ ಮಹತ್ವವಿದೆ, ಅದರಲ್ಲಿ "ಮಾಘ" ಮಾಸದ ಮಹಿಮೆಯೂ ಅಪಾರವಾದದ್ದು ..
ಮಾಘ ಸ್ನಾನವು ತುಂಬಾ ಪುಣ್ಯಕರವಾದದ್ದು, ಮಾಘಮಾಸದಲ್ಲಿ ನದೀಸ್ನಾನ ತುಂಬಾ ಮಹತ್ವ ಪಡೆದಿರುತ್ತದೆ..
ಈ ಮಾಸದಲ್ಲಿ ಎಷ್ಟು ದಾನ ಮಾಡುತ್ತೀರೋ, ಅಷ್ಟೂ ಶ್ರೇಯೋಭಿವೃದ್ಧಿಗಳು ದೊರೆಯುತ್ತವೆ..
"ಈ ಮಾಸದಲ್ಲಿ ಸೂರ್ಯನಾರಾಯಣ ದೇವರ ಪೂಜೆ, ಸ್ತೋತ್ರ ಪಠನೆಯಿಂದ , ಸರ್ವ ಸಮಸ್ಯೆಗಳೂ ನಿವಾರಣೆಯಾಗಿ ಆರೋಗ್ಯವಂತರಾಗಿ, ಸುಖ ಜೀವನ ಅನುಭವಿಸುವಿರಿ..

ನಿಯಮಗಳು.

ಮಾಘಸ್ನಾನವನ್ನು ಬೆಳಗಿನ ಜಾಗವೇ ಮಾಡಬೇಕು..

೨. ಸ್ನಾನ ಮಾಡುವವರು ಸ್ನಾನದ ನೀರಿಗೆ ಚಿಟಿಕೆ ಅರಿಸಿನ, ಹಸುವಿನ ಗಂಜು, ಒಂದು ದರ್ಭೆ ಹಾಕಿ ಪ್ರತಿದಿನ ಸ್ನಾನ ಮಾಡಬೇಕು..

೩. ಮಾಘಸ್ನಾನ ಮಾಡುವವರು ಮೊದಲ ದಿನ "ಪ್ರಾಯಶ್ಚಿತ್ತ ಸಂಕಲ್ಪ " ಮಾಡಿಕೊಂಡಿರಬೇಕು..

೪. ಪ್ರತಿದಿನವೂ ಕಥೆ ಓದಿದ ಮೇಲೆ..
"ಸಾವಿತ್ರೇ ಪ ಸಮಿತ್ತೇ ಚ ಪರಂಧಾಮ ಜಲೇ ಮಮ |
ತ್ವತ್ರೇಜ ಸಾಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ ||"

ಎಂದು ನಿಂಬೆಹಣ್ಣು, ತುಳಸೀದಳ, ಗರಿಕೆ, ಬಿಳಿಸಾಸುವೆ, ದರ್ಭೆಗಳನ್ನು ಹಿಡಿದು ಹಾಲಿನಲ್ಲಿ ಮೂರುಸಲ ಅರ್ಘ್ಯ ಕೊಡಬೇಕು.
ಆ ಹಾಲನ್ನು ತೀರ್ಥವಾಗಿ ಸೇವಿಸಬೇಕು ..

೫. ಮಾಘಮಾಸದಲ್ಲಿ ಎಳ್ಳು, ನೆಲ್ಲಿಕಾಯಿ, ಸಕ್ಕರೆ , ಬಿಳಿ ಕಲ್ಲುಸಕ್ಕರೆ ಎಷ್ಟು ದಾನ ಮಾಡುತ್ತೀರೋ ಅಷ್ಟೂ ಶ್ರೇಯಸ್ಸಾಗುತ್ತದೆ..

೬. ಮಾಘಸ್ನಾನ ಮಾಡುವವರು ರಾತ್ರಿ ಕಾಲದಲ್ಲಿ ಉಪವಾಸ ಇರಬೇಕು..
(ಅಶಕ್ತರು ಹಾಲು ಹಣ್ಣು ರವೆಯ ಪದಾರ್ಥ ಸೇವಿಸಬಹುದು)

೭. ಏನೇ ದಾನ ಮಾಡಿದರೂ ಬೆಳಗಿನ ಸಮಯದಲ್ಲೇ ದಾನ ಮಾಡಬೇಕು..

೮. ಪ್ರತಿದಿನವೂ ಕಥೆ ಓದುವ ಮೊದಲು "ಸೂರ್ಯಹೃದಯ ಮತ್ತು ಸೂರ್ಯಕವಚ ಓದಬೇಕು..
ಆಯಾದಿನದ ಕಥೆ ಓದಿದ ಮೇಲೆ ತಾಂಬೂಲ ದಾನ ಮಾಡುವುದು ತುಂಬಾ ಶ್ರೇಷ್ಠ..

೯. ಮಾಘಮಾಸದ ಕಥೆ ಪಾರಾಯಣದ ಮುಂಚೆ ಅಧ್ಯಾಯದ ಕೊನೆಯಲ್ಲಿ ಬರುವ ಮಂತ್ರಗಳನ್ನು ತಿಳಿದು ಜಪಿಸಬೇಕು..

೧೦. ಮಾಘಸ್ನಾನವನ್ನು ಬೆಳಗಿನ ಜಾವ ೪ ಘಂಟೆಯ ನಂತರ ೫.೪೫ ರ ಒಳಗೆ ಮಾಡುವುದು ಉತ್ತಮ..

*🌷ಮಾಘಸ್ನಾನದ ಫಲ🌷*

ಮಾಘದಲ್ಲಿ ಮನೆಯಲ್ಲಿಯೇ ಬಿಸಿನೀರಿನ ಸ್ನಾನಮಾಡಿದರೆ 6ವರ್ಷಸ್ನಾನಮಾಡಿದ ಫಲ .

ಮನೆಯಿoದ ಹೊರಗೆಹೋಗಿ ಭಾವಿಯಲ್ಲಿ ಸ್ನಾನಮಾಡಿದರೆ 12ವರ್ಷಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ

ಕೆರೆ ಮೊದಲಾದ ಮಾನವನಿರ್ಮಿತ ತಟಾಕಗಳಲ್ಲಿ ಸ್ನಾನಮಾಡಿದರೆ ಭಾವಿಯಲ್ಲಿ ಸ್ನಾನ ಮಾಡಿದರೆ ಬರುವ ಪುಣ್ಯಕ್ಕಿoತ ದುಪ್ಪಟ್ಟು ಫಲ (24ವರ್ಷ ಸ್ನಾನಫಲ) ಲಭಿಸುತ್ತದೆ

ನದಿಯಲ್ಲಿ ಸ್ನಾನ ಮಾಡಿದರೆ ನಾಲ್ಕು ಪಟ್ಟು(48 ವರ್ಷ ಸ್ನಾನ ಫಲ) ಪುಣ್ಯಫಲವು ಬರುವುದು .

ದೇವ ದೇವತೆಗಳು ಸನ್ನಿಹಿತರಾಗಿರುವ ಪುಷ್ಕರಿಣಿಗಳಲ್ಲಿ (ದೇವಖಾತ)ತಟಾಕ
ಉದಾ:ಸ್ವಾಮಿಪುಷ್ಕರಣಿ (ಚಂದ್ರಪುಷ್ಕರಣಿ )ಸ್ನಾನವನ್ನುಮಾಡಿದರೇ ಹತ್ತು ಪಟ್ಟು (120ವರ್ಷ ಸ್ನಾನಫಲ)ವು ,

ಗಂಗಾ ,ಯಮುನ ,ಸರಸ್ವತೀ ಮುoತಾದ ಸಮುದ್ರವನ್ನು ನೇರವಾಗಿ ಸೇರುವ ಮಹಾನದಿ ಗಳಲ್ಲಿ ಸ್ನಾನ ಮಾಡಿದರೆ 100ಪಟ್ಟು ಪುಣ್ಯಫಲ

(1200ವರ್ಷ ಸ್ನಾನಫಲ) ಮಹಾನದಿಗಳ ಸಂಗಮದಲ್ಲಿ (ಪ್ರಯಾಗದಿಗಳಲ್ಲಿ) ಸ್ನಾನ ಮಾಡಿದರೆ ನಾನೂರು ಪಟ್ಟು (4800ವರ್ಷ ಸ್ನಾನಫಲ) ಪುಣ್ಯವು ಲಭಿಸುವುದು

ಇವೆಲ್ಲವೂ ನದ್ಯಾದಿಗಳಲ್ಲಿ ಸ್ನಾನ ಮಾಡಿದರೆ ಸಹಸ್ರ ಪಟ್ಟು ಪುಣ್ಯಫಲವು ಲಭಿಸುತ್ತದೆ ಎಂದು ಮಾಘಮಾಸ ಮಹಾತ್ಮೆಯಲ್ಲಿ ಹೇಳಿದೆ

ಸರ್ವಜನ ಸುಖಿನೋಭವಂತು

Friday, 7 December 2018

ಶ್ರೀ  ದಕ್ಷಿಣಾಮುರ್ತಿಸ್ತೋತ್ರಂ

ಶ್ರೀ  ದಕ್ಷಿಣಾಮುರ್ತಿಸ್ತೋತ್ರಂ
Shri Dakshinamoorthy stotram

Description at end in English
ಶಾಂತಿಪಾಠಃ
ಓಂ ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ
ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ |
ತಂಹದೇವಮಾತ್ಮ ಬುದ್ಧಿಪ್ರಕಾಶಂ
ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ ||

ಧ್ಯಾನಮ್
ಓಂ ಮೌನವ್ಯಾಖ್ಯಾ ಪ್ರಕಟಿತಪರಬ್ರಹ್ಮತತ್ವಂಯುವಾನಂ
ವರ್ಶಿಷ್ಠಾಂತೇವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ | 
ಆಚಾರ್ಯೇಂದ್ರಂ ಕರಕಲಿತ ಚಿನ್ಮುದ್ರಮಾನಂದಮೂರ್ತಿಂ
ಸ್ವಾತ್ಮರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ||
ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ
ಸಕಲಮುನಿಜನಾನಾಂ ಙ್ಞಾನದಾತಾರಮಾರಾತ್ |
ತ್ರಿಭುವನಗುರುಮೀಶಂ ದಕ್ಷಿಣಾಮೂರ್ತಿದೇವಂ
ಜನನಮರಣದುಃಖಚ್ಛೇದ ದಕ್ಷಂ ನಮಾಮಿ ||
ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾಃ ಗುರುರ್ಯುವಾ |
ಗುರೋಸ್ತು ಮೌನವ್ಯಾಖ್ಯಾನಂ ಶಿಷ್ಯಾಸ್ತುಚ್ಛಿನ್ನಸಂಶಯಾಃ ||
ಓಂ ನಮಃ ಪ್ರಣವಾರ್ಥಾಯ ಶುದ್ಧಙ್ಞಾನೈಕಮೂರ್ತಯೇ |
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ||
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಷಾತ್ ಪರಂ ಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||
ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ |
ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ||
ಚಿದೋಘನಾಯ ಮಹೇಶಾಯ ವಟಮೂಲನಿವಾಸಿನೇ |
ಸಚ್ಚಿದಾನಂದ ರೂಪಾಯ ದಕ್ಷಿಣಾಮೂರ್ತಯೇ ನಮಃ ||
ಈಶ್ವರೋ ಗುರುರಾತ್ಮೇತಿ ಮೂತ್ರಿಭೇದ ವಿಭಾಗಿನೇ |
ವ್ಯೋಮವದ್ ವ್ಯಾಪ್ತದೇಹಾಯ ದಕ್ಷಿಣಾಮೂರ್ತಯೇ ನಮಃ ||
ಅಂಗುಷ್ಥತರ್ಜನೀಯೋಗಮುದ್ರಾ ವ್ಯಾಜೇನಯೋಗಿನಾಮ್ |
ಶೃತ್ಯರ್ಥಂ ಬ್ರಹ್ಮಜೀವೈಕ್ಯಂ ದರ್ಶಯನ್ಯೋಗತಾ ಶಿವಃ ||
ಓಂ ಶಾಂತಿಃ ಶಾಂತಿಃ ಶಾಂತಿಃ ||

ವಿಶ್ವಂದರ್ಪಣ ದೃಶ್ಯಮಾನ ನಗರೀ ತುಲ್ಯಂ ನಿಜಾಂತರ್ಗತಂ
ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾನಿದ್ರಯಾ |
ಯಸ್ಸಾಕ್ಷಾತ್ಕುರುತೇ ಪ್ರಭೋಧಸಮಯೇ ಸ್ವಾತ್ಮಾನಮೇ ವಾದ್ವಯಂ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 1 ||

ಬೀಜಸ್ಯಾಂತತಿ ವಾಂಕುರೋ ಜಗದಿತಂ ಪ್ರಾಙ್ನರ್ವಿಕಲ್ಪಂ ಪುನಃ
ಮಾಯಾಕಲ್ಪಿತ ದೇಶಕಾಲಕಲನಾ ವೈಚಿತ್ರ್ಯಚಿತ್ರೀಕೃತಮ್ |
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 2 ||

ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ
ಸಾಕ್ಷಾತ್ತತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ |
ಯಸ್ಸಾಕ್ಷಾತ್ಕರಣಾದ್ಭವೇನ್ನ ಪುರನಾವೃತ್ತಿರ್ಭವಾಂಭೋನಿಧೌ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 3 ||

ನಾನಾಚ್ಛಿದ್ರ ಘಟೋದರ ಸ್ಥಿತ ಮಹಾದೀಪ ಪ್ರಭಾಭಾಸ್ವರಂ
ಙ್ಞಾನಂ ಯಸ್ಯ ತು ಚಕ್ಷುರಾದಿಕರಣ ದ್ವಾರಾ ಬಹಿಃ ಸ್ಪಂದತೇ |
ಜಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗತ್
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 4 ||

ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಶೂನ್ಯಂ ವಿದುಃ
ಸ್ತ್ರೀ ಬಾಲಾಂಧ ಜಡೋಪಮಾಸ್ತ್ವಹಮಿತಿ ಭ್ರಾಂತಾಭೃಶಂ ವಾದಿನಃ |
ಮಾಯಾಶಕ್ತಿ ವಿಲಾಸಕಲ್ಪಿತ ಮಹಾವ್ಯಾಮೋಹ ಸಂಹಾರಿಣೇ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 5 ||

ರಾಹುಗ್ರಸ್ತ ದಿವಾಕರೇಂದು ಸದೃಶೋ ಮಾಯಾ ಸಮಾಚ್ಛಾದನಾತ್
ಸನ್ಮಾತ್ರಃ ಕರಣೋಪ ಸಂಹರಣತೋ ಯೋஉಭೂತ್ಸುಷುಪ್ತಃ ಪುಮಾನ್ |
ಪ್ರಾಗಸ್ವಾಪ್ಸಮಿತಿ ಪ್ರಭೋದಸಮಯೇ ಯಃ ಪ್ರತ್ಯಭಿಙ್ಞಾಯತೇ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 6 ||

ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ
ವ್ಯಾವೃತ್ತಾ ಸ್ವನು ವರ್ತಮಾನ ಮಹಮಿತ್ಯಂತಃ ಸ್ಫುರಂತಂ ಸದಾ |
ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 7 ||

ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ
ಶಿಷ್ಯಚಾರ್ಯತಯಾ ತಥೈವ ಪಿತೃ ಪುತ್ರಾದ್ಯಾತ್ಮನಾ ಭೇದತಃ |
ಸ್ವಪ್ನೇ ಜಾಗ್ರತಿ ವಾ ಏಷ ಪುರುಷೋ ಮಾಯಾ ಪರಿಭ್ರಾಮಿತಃ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 8 ||

ಭೂರಂಭಾಂಸ್ಯನಲೋஉನಿಲೋஉಂಬರ ಮಹರ್ನಾಥೋ ಹಿಮಾಂಶುಃ ಪುಮಾನ್
ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಮ್ |
ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ
ತಸ್ಮೈ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 9 ||

ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿನ್ ಸ್ತವೇ
ತೇನಾಸ್ವ ಶ್ರವಣಾತ್ತದರ್ಥ ಮನನಾದ್ಧ್ಯಾನಾಚ್ಚ ಸಂಕೀರ್ತನಾತ್ |
ಸರ್ವಾತ್ಮತ್ವಮಹಾವಿಭೂತಿ ಸಹಿತಂ ಸ್ಯಾದೀಶ್ವರತ್ವಂ ಸ್ವತಃ
ಸಿದ್ಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯ ಮವ್ಯಾಹತಮ್ || 10 ||

|| ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ದಕ್ಷಿಣಾಮುರ್ತಿಸ್ತೋತ್ರಂ ಸಂಪೂರ್ಣಮ್ ||


It is believed that Sankara studied this Suta Samhita eighteen times before composing his Brahma Sutra Bhashyam.  Perhaps it was Sankara's familiarity with this text, which eventually inspired him to compose the profound Sri Dakshinamoorthy Stotram.  Bhagavan Ramana's translations of Sankara's works include this Stotram, apart from Viveka Choodamani, Atma Bodham and Drik Drisya Vivekam. There is also a Dakshinamoorthy Upanishad, as part of Krishna Yajur Vedam, but some scholars regard it as a late interpolation into the canon. In popular worship today, there is a statue of this god on the southern side of the main shrine of Siva temples in South India, though it is rare a temple is dedicated exclusively to it.  In Tiruvannamalai, Mother's Shrine in the Asramam, has got an exquisite Dakshinamoorthy stone image on southern side.

According to Hindu mythology, Dakshinamoorthy is a manfistation of Siva, who taught the four sons of Brahma in Silence. It is said that he sits under a banyan tree. (Vada Ala Vruksham).  His left leg is crossed over the right knee in Virasana, his lower right hand poised in Chinmudra, which indicates Perfection, and his lower left clasps a bunch of palm-leaves to indicate that he is the master of the established teachings. On his upper right, he holds the drum which indicates he is in harmony with Time and Creation, because it is vibration which manifests as Form. His upper left hand holds a flame, the fire of Knowledge which destroys ignorance.

There is a further esoteric meaning.  Dakshinamoorthy is the Effulgent Self as revealed by Bhagavan Ramana. Dakshinamoorthy is experienced on the right side (dakshina) and yet he is formelss (amurti), that is limitless. Dakshinamoorthy is the very form of Awareness (Dakshina)... We find this interpretation in the Dakshinamoorthy Upanishad.  Semushee Dakshina Proksha....

The same idea is connected to Avalokiteswara, the Buddhist bodhisattva, whose name connotes the lord who looks down on the world (ava=descent; loka=world, isvara-lord).  While Dakshinamoorthy or Avalokiteswara looks down in Silence and compassion, we look north or up to receive their grace. 

Bhagavan Ramana has mentioned a direct reference to Dakshinamoorthy, in Verse 2 of Sri Arunachala Ashtakam.  "

Who is the seer? I sought within.  I watched what survived the Seer viz., the Self.  No thought arose to say, 'I saw'.  How then could the thought that 'I did not see' arise?  Who have the power to convey this in words?, when even you could do so in ancient days by Silence only? Only to convey by Silence, Your State, You stand as Hill, shining from heaven to earth!"