Pages
Popular Posts
-
ಪೂಜಾ ಸಂಕಲ್ಪ ಮಂತ್ರ ಹೇಗೆ ಮಾಡೋದು ಎಂಬ ವಿಚಾರಧಾರೆ 🌻🌻🌻🌻🌻🌻🌻🌻🌻🌻🌻🌻🌻🌻🌻🌻🌻🌻🌻 ಪೂಜೆ ಆರಂಭದಲ್ಲಿ ಸಂಕಲ್ಪ ಮಾಡುತ್ತೀವಿ. ಸಂಕಲ್ಪ - ಅಂದರೆ ನಿರ್ಧಾ...
-
The 5 layers (Pancha Kosha) of existence that we have The five sheaths are: 1. Annamaya Kosha (food-sheath), 2. Pra...
-
1. ನವರಾತ್ರಿ ಮೊದಲ ದಿನ ಶೈಲ ಪುತ್ರಿ ಪೂಜೆಯ ಮಹತ್ವ : f ನವರಾತ್ರಿ ಪೂಜೆಯ ಸಂದರ್ಭದಲ್ಲಿ ಯೋಗಸಾಧಕರು ನವರಾತ್ರಿಯ ಮೊದಲ ದಿನ ಮೂಲಾಧಾರ ಚಕ್...
-
ಸಂಸ್ಕಾರ - ಸಂಘಟನೆ - ಸೇವೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರೀ) ಕರ್ನಾಟಕ ಅಗ್ನಿ ಹೋತ್ರ ಮಂತ್ರ ಅಗ್ನಿ ಪ್ರಾರ್ಥನೆ ದ್ವಿಶೀರ್ಷಕಂ ಸಪ್ತಹಸ್ತಂ ತ್ರಿಪಾದಂ ಸಪ್...
-
Surya Namaskar practical guidelines Effective use of Surya Namaskar is experienced on three levels ? body, mind and inte...
-
ಕುಂಭ ಮೇಳ ಏನಿದರ ಮಹತ್ವ ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಅಲ್ಲಿಯೇ ಇರುವನು. ಗುರುವು 12 ರಾಶಿಯನ್ನು ಪೂರ್ತಿ ಪರಿಕ್ರಮಣ ಮಾಡಲು 12 ವರ್ಷಗಳ ಕಾಲ...
-
Yogaratova bhogaratova Sangaratova sangaviheenah Yasya brahmani ramate chittam Nandati nandati nandatyeva Satsangatve nissang...
-
Yoga Astanga Yoga>below Yoga > union of Mind -Body - Soul ****** Yoga represents a process through which one can learn ...
-
The one thousand names of Lord Vishnu and their meanings. Vishvam: He who is the universe, the virat-purusha vishnuh: He who perv...
-
Nachiketa's Story By Swami Rama Nachiketa’s story in the Kathopanishad begins when his wealthy father, Vajashravas, is to perform ...
Thursday, 30 January 2020
ಶ್ರೀಕೃಷ್ಣ ಮತ್ತು ಕರ್ಣ
ಭಗವಾನ್ ನಾಮ ಸಂಕೀರ್ತನೆ
Saturday, 25 January 2020
CHIDAMBARA RAHASYAM
Monday, 16 December 2019
ಅವಧೂತ ಪ್ರಭಾತ
Sunday, 15 December 2019
ಏಕಾತ್ಮತಾ ಸ್ತೋತ್ರ Ekathamatha Stotra
Thursday, 24 October 2019
Veda Vakya
Friday, 30 August 2019
ನೆಹರೂ ಮಾಡಿದ ಘನಘೋರ ತಪ್ಪುಗಳು
ಬೇರೆ ಯಾರೂ ನಿಮಗೆ ಹೇಳದ ... ನೆಹರೂ ಮಾಡಿದ ಘನಘೋರ ತಪ್ಪುಗಳು 😠😠😠 ಓದಿದ ಮೇಲೆ ನೀವು "ಛೀ ಛೀ " ಎನ್ನುವುದು ಗ್ಯಾರಂಟಿ 😠😠 ಓದಿ... ಶೇರ್ ಮಾಡಿ... ಬರೆದಿಟ್ಟುಕೊಳ್ಳಿ 😠😠😠
೧. ಸ್ವಾತಂತ್ರ್ಯ ಸಿಕ್ಕ ಮೇಲೆ ಜಮ್ಮು ಕಾಶ್ಮೀರ ದ ಮೇಲೆ ದಾಳಿ ಮಾಡಿದ ಪಾಕಿಸ್ತಾನವನ್ನು .... ಸಂಪೂರ್ಣವಾಗಿ ವಾಪಸ್ಸು ಪಾಕಿಸ್ತಾನಕ್ಕೆ ಕಳುಹಿಸುವ ತನಕ ಯುದ್ಧ ನಿಲ್ಲಿಸುವದು ಬೇಡ ಎಂದು .....
ಕೊಡಗಿನ ವೀರ ಜನರಲ್ ಕಾರಿಯಪ್ಪ ಹೇಳಿದರೂ ಕೇಳದೇ .... ಸಮಸ್ಯೆಯನ್ನು ವಿಶ್ವಸಂಸ್ಥೆ ಯ ಮುಂದೆ ಒಯ್ದು .... ಇಂದಿನವರೆಗೂ ಭಾರತಕ್ಕೆ ಸಮಸ್ಯೆ ಆಗುವಂತೆ & ಭಾರತದ ದೊಡ್ಡ ಭಾಗ ಪಾಕಿಸ್ತಾನಕ್ಕೆ ಹೋಗುವಂತೆ ಮಾಡಿದ್ದು ನೆಹರೂ 😠😠😠😠😠😠
೨.ನೇಪಾಳ ಭಾರತದ ಭಾಗವಾಗುವದಕ್ಕೆ ತಯಾರಿದ್ದರೂ ಬೇಡ ಎಂದದ್ದು ನೆಹರು 😠
ಮೌಂಟ್ ಎವರೆಸ್ಟ್ ನಮಗೆ ಸೇರುತ್ತಿತ್ತು... ಲಕ್ಷಾಂತರ ಹಿಂದೂಗಳು ನಮ್ಮನ್ನು ಸೇರುತ್ತಿದ್ದರು... ಆದರೆ ಈ ಪುಣ್ಯಾತ್ಮ ಮಾತ್ರ 😠😠😠
೩. ಅಪಾರ ಬಂಗಾರ, ತಾಮ್ರ & ಇತರೆ ಖನಿಜಗಳಿಂದ ತುಂಬಿ ತುಳುಕಿದ್ದ ಬಲೂಚಿಸ್ತಾನ..... ಭಾರತದ ಭಾಗವಾಗುವದಕ್ಕೆ ತಯಾರಿದ್ದರೂ.... ಬೇಡ ಎಂದದ್ದು ನೆಹರು 😠😠😠 ಇಂದು ಚೈನಾ ಇದೇ ಬಲೂಚಿಸ್ತಾನದ ಎಲ್ಲಾ ಪ್ರಾಕೃತಿಕ ಸಂಪತ್ತುಗಳನ್ನು ಲೂಟಿ ಹೊಡಿತಾ ಇದೆ .,....
ಇದಕ್ಕೆ ಪಾಕಿಸ್ತಾನದ ಪೂರ್ಣ ಬೆಂಬಲ ಇದೆ 😠😠😠
ತಮ್ಮ ದೇಶ ಲೂಟಿ ಮಾಡಲು ತಾವೇ ಬೆಂಬಲ ನೀಡುತ್ತಾರೆ ಪಾಕಿಸ್ತಾನದವರು 😠😠😠
೪. 1950 & 1955 ರಲ್ಲಿ... ಅಮೇರಿಕಾ , ರಷ್ಯಾ.... ಎರಡು ಸಾರಿ .... ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಸ್ಥಾನ ಕೊಡುತ್ತೇವೆ ತೆಗೆದುಕೊಳ್ಳಿ ಎಂದಾಗ... ಅದನ್ನು ಬೇಡ ಎಂದು ಹೇಳಿ....
& ಅದನ್ನು ಚೀನಾ ಗೆ ನೆಹರೂ ಕೊಡಿಸಿದ....
ಜಗತ್ತಿನ ಯಾವುದೇ ರಾಷ್ಟ್ರದ ಪ್ರದಾನ ಮಂತ್ರಿ ಮಾಡದ ಮಹಾ ಮೂರ್ಖತನದ ಕೆಲಸ 😠😠😠😠
ಭಾರತದ ಮೂರ್ಖತನದ ಮೇಲೆ ಬಿದ್ದು ಬಿದ್ದು ನಕ್ಕಿದ್ದವು ಅಮೇರಿಕಾ & ರಷ್ಯಾ 😠
ಇಂದು ಅದೇ ಚೀನಾ ನಾವೇ ಕೊಟ್ಟ ಹಕ್ಕನ್ನು ನಮ್ಮ ವಿರುದ್ಧ ಚಲಾಯಿಸುತ್ತಿದೆ 😠😠😠😠
೫. 11,000 ಚದರ ಕಿಲೋಮೀಟರ್ ಗಳಷ್ಟು ದೊಡ್ಡದಾಗಿದ್ದ .... ಮಣಿಪುರ ಹತ್ತಿರದ ಕಾಬೊ ಕಣಿವೆಯನ್ನು ....
ಮಯನ್ಮಾರ್ ದೇಶಕ್ಕೆ ಕೊಡುಗೆಯಾಗಿ ಅವರಪ್ಪನ ಆಸ್ತಿ ಎಂದು ತಿಳಿದು ನೀಡಿದ್ದು ನೆಹರೂ......
ಅದೂ ಸಂಸತ್ತಿನ ಅನುಮತಿ ಪಡೆಯದೇ 😠
೬. ಕೋಕೋ ದ್ವೀಪಗಳನ್ನು ಮಯನ್ಮಾರಕ್ಕೆ ಕೊಟ್ಟಿದ್ದು ನೆಹರೂ..... ಇಂದು ಅದೇ ದ್ವೀಪಗಳಿಂದ ಚೈನಾ ಭಾರತದ ಮೇಲೆ ಬೇಹುಗಾರಿಕೆ ಮಾಡುತ್ತಿದೆ 😠
೭. 1962 ರ ಚೀನಾ ಯುದ್ಧದ ಮುಂಚೆ .... ಭಾರತಕ್ಕೆ ಅಮೆರಿಕದ ಅಧ್ಯಕ್ಷ ಕೆನಡಿ....
ಪರಮಾಣು ಅಸ್ತ್ರವನ್ನು ಕೊಡುತ್ತೇವೆಂದರೂ ಬೇಡ ಎಂದದ್ದು ಮೂರ್ಖ ನೆಹರೂ 😠
ಆಗ ಚೀನಾದ ಹತ್ತಿರವೂ ಪರಮಾಣು ಅಸ್ತ್ರಗಳು ಇರಲಿಲ್ಲ... ಏಷಿಯಾದಲ್ಲೇ ಅಣ್ವಸ್ತ್ರ ಹೊಂದಿದ ಮೊದಲ ದೇಶ ಭಾರತವಾಗುತ್ತಿತ್ತು .
ಆದರೆ ನೆಹರೂ ಎಂಬ ಮೂರ್ಖನಿಗೆ ಯಾಕೆ ತಿಳಿಯಲಿಲ್ಲವೋ 😠😠😠😠😠😠
೭.ಭಾರತ - ಚೀನಾ ಯುದ್ಧ ಘೋಷಣೆ ಆದಾಗ ನೆಹರೂ ದೇಶದಲ್ಲಿ ಇರಲಿಲ್ಲ ....
ಆಗಿನ ಭಾರತದ ರಕ್ಷಣಾ ಮಂತ್ರಿ , ನೆಹರೂ ಚೇಲಾ.... ಹತ್ತಿರ ಸಂಭಂಧಿ.... ವಿಕೆ ಮೆನನ್ ಶ್ರೀನಗರದಲ್ಲಿ ಕುಟುಂಬದ ಜೊತೆಗೆ ರಜೆ ಮಜಾ ಮಾಡುತ್ತಿದ್ದ....
ಯುದ್ಧ ಪ್ರಾರಂಭದ ಸಹಿ ಕೊನೆಗೆ ಒಬ್ಬ ಕಾರಕೂನ ಹಾಕಬೇಕಾಯಿತು..... ಯೋಚಿಸಿ 😠
೮. ಚೀನಾ ಯುದ್ಧದಲ್ಲಿ ಭಾರತದ 10000 ಸಾವಿರ ಸೈನಿಕರು ಭಾಗವಹಿಸದರೆ .....
ಚೀನಾದ ಕಡೆಯಿಂದ 80000
ಸೈನಿಕರು ಭಾಗವಹಿಸಿದರು.....
ಭಾರತದ ಸೈನಿಕರಿಗೆ ಉಡಲು ಒಂದು ಹೊತ್ತಿನ ಊಟ...
ಘೋರ ಚಳಿಯಿಂದ ಮೈ & ಕಾಲೂ ಮುಚ್ಚಿಕೊಳ್ಳಲು ಬಟ್ಟೆ ಇರಲಿಲ್ಲ.... ಶೂ ಇರಲಿಲ್ಲ.....
(ಒಂದು ಚಿಕ್ಕ ಹಳ್ಳದ ಆಚೆ ಇದ್ದ ಚೀನಾ ಸೈನಿಕರು ನಮ್ಮ ಸೈನಿಕರಿಗೆ ಆಹಾರದ ಆಸೆ ತೋರಿಸಿ ತಿನ್ನುತ್ತಿದ್ದರಂತೆ 😠😠😠😠😠
ಇದು ಹೋಗಲಿ.....
ಯುದ್ಧ ಮಾಡಲು ಸೈನಿಕರ ಹತ್ತಿರ ಬುಲೆಟ್ ಗಳು ಇರಲಿಲ್ಲ 😖😖😖😖😖
ಇಂಥ ಅವ್ಯವಸ್ಥೆಯ ಆಗರ ಆಗಿತ್ತು ಆಳ್ವಿಕೆ....
ಭಾರತ ಯುದ್ಧ ಸೋಲಲು ನೆಹರೂ ಕಾರಣ😠
೯. ಭಾರತದ ಲಕ್ಷಾಂತರ ಚದರ ಕಿಲೋಮೀಟರ್ ಭೂಮಿಯ ಜೊತೆಗೆ ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾ ಆಕ್ರಮಿಸಿ ಕೊಂಡಿತು...... ಅದೂ ಯಾವುದೇ ವಿರೋಧ ಇಲ್ಲದೇ . ಕಾರಣ ನೆಹರೂ 😠
೧೦. ಇಂಗ್ಲೆಂಡ್ ಪ್ರಧಾನಿ ಆ್ಯಟ್ಲಿ ಗೆ .... ಸುಭಾಷ್ ಚಂದ್ರ ಬೋಸ್ ರಷಿಯಾದ ಶರಣು ತೆಗೆದುಕೊಂಡಿದ್ದಕ್ಕೆ ಪತ್ರ ಬರೆದು ,... ಪುನಃ ಭಾರತಕ್ಕೆ ಭೋಸ್ ಬರದಂತೆ ಮಾಡಿರಿ ಎಂದು ಹೇಳಿದ್ದು ನೆಹರೂ 😠
೧೧. ಹೈದರಾಬಾದ್ ಕರ್ನಾಟಕಕ್ಕೆ 194 '8' ರಲ್ಲಿ , ಅಂದರೆ ಒಂದು ವರ್ಷ ಲೇಟ್ ಆಗಿ ಸ್ವಾತಂತ್ರ್ಯ ಸಿಗಲೂ & ಸಾವಿರಾರು ಹಿಂದೂಗಳ ಮಾರಣಹೋಮ ' ರಜಾಕಾರ ಹಾವಳಿ' ಆಗಲೂ ನೆಹರೂ ಮತ್ತು ಅವನ ಮಿತ್ರ ಮೂರ್ಖ ನಿಜಾಮ್ ಕಾರಣ 😠😠😠😠😠😠😠😠😠
ಇಷ್ಟು ಸಾಕಲ್ಲವೇ ಛೀ ಛೀ ಎಂದು ಕ್ಯಾಕರಿಸಿ ಉಗಿಯಲು
ಚಾಚಾ ಗೆ 😠😠😠😠😠😠😠😠😠
ಕಾಂಗ್ರೆಸ್ ಪರ ಮಾತಾಡೋ ಕಮಂಗಿಗಳಿಗೆ ಈ ಪ್ರಶ್ನೆಗಳನ್ನು ಕೇಳಿ 😂😂😂😂😂😂
ಇನ್ನೂ ನೆಹರೂ ಅವರ ಕಾಣದ ಲೀಲೆಗಳನ್ನು ನಾನು ಹೇಳೇ ಇಲ್ಲ 😂😂😂😂😂😂😂😂
ಮುಂಜಾನೆಯಿಂದ ಕುಳಿತು ಇದನ್ನು ಬರೆದಿರುವೆ Plssssssss ಶೇರ್ ಮಾಡಿ 😘😘😘😘😘😘😘
(Source - http://www.thehindu.com/2005/09/28/stories/2005092800270900.htm
https://m.economictimes.com/news/defence/nehrus-refusal-of-kennedys-offer-of-nuclear-detonation-kept-india-out-of-the-nsg/amp_articleshow/52732667.cms?__twitter_impression=true
https://www.indiatoday.in/amp/pti-feed/story/had-nehru-accepted-us-offer-india-need-not-have-had-to-seek-624512-2016-06-13?__twitter_impression=true
http://zeenews.india.com/news/india/when-jawaharlal-nehru-rejected-us-help-to-fulfil-indias-nsg-dream_1895213.html/amp?__twitter_impression=true
http://www.dnaindia.com/india/report-could-india-have-been-an-nsg-member-already-nehru-rejected-us-offer-of-help-says-new-book-2223270
http://www.thehindu.com/todays-paper/tp-opinion/Should-the-1950-treaty-be-scrapped/article15215112.ece/amp/?__twitter_impression=true
https://m.rediff.com/news/2001/jun/12inter.htm
http://e-pao.net/epSubPageExtractor.asp?src=news_section.opinions.To_the_President_of_India_on_matter_of_Kabo_Valley
http://indianexpress.com/article/india/india-news-india/had-nehru-accepted-us-offer-india-need-not-have-to-seek-nsg-membership-former-foreign-secretary-maharajakrishna-rasgotra-2850964/lite/?__twitter_impression=true )